Download Our App

Follow us

Home » ಕರ್ನಾಟಕ » ಲೋಕಾಯುಕ್ತ ಡಿಎಸ್ಪಿ ಹೆಸರು ಹೇಳಿ, DC ಹಾಗೂ AC ಗೆ ದೂರವಾಣಿ ಕರೆ. ಧಾರವಾಡದಲ್ಲೂ ಇದೆ ಐನಾತಿ ಗ್ಯಾಂಗ್

ಲೋಕಾಯುಕ್ತ ಡಿಎಸ್ಪಿ ಹೆಸರು ಹೇಳಿ, DC ಹಾಗೂ AC ಗೆ ದೂರವಾಣಿ ಕರೆ. ಧಾರವಾಡದಲ್ಲೂ ಇದೆ ಐನಾತಿ ಗ್ಯಾಂಗ್

ಲೋಕಾಯುಕ್ತ ಡಿವೈಎಸ್ಪಿ ಎಂದು ಹೇಳಿ ನಾಲ್ವರು DC ಹಾಗೂ ಐವರು AC ಗಳಿಗೆ ದೂರವಾಣಿ ಕರೆ ಮಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ. 

ಧಾರವಾಡದ ವಾಣಿಜ್ಯ ತೆರಿಗೆ ಇಲಾಖೆಯ ನಾಲ್ವರು ಡಿಸಿ ಹಾಗೂ ಐವರು ಎಸಿ ಗಳಿಗೆ ದೂರವಾಣಿ ಕರೆ ಮಾಡಿದ ಐನಾತಿ ಗ್ಯಾಂಗ್ ನ ವ್ಯಕ್ತಿಯೊಬ್ಬ ಭ್ರಷ್ಟಾಚಾರದ ಆರೋಪ ಹೊರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ.

ಈ ಘಟನೆ ಮೂರು ತಿಂಗಳ ಹಿಂದೆ ನಡೆದಿದ್ದು, ಒಂದೇ ದಿನ ಎಲ್ಲರಿಗೂ ದೂರವಾಣಿ ಕರೆ ಮಾಡಿದ್ದಾನೆ. ಡಿಸಿ ಎಸಿ ಗಳಿಗೆ ಅಲ್ಲದೆ ಕೆಲ ಸಿಬ್ಬಂದಿಗಳಿಗೂ ಕರೆ ಮಾಡಿ ಲೋಕಾಯುಕ್ತ ಡಿಎಸ್ಪಿ ಎಂದು ಕರೆ ಮಾಡಿದ್ದಾನೆ. 

ಕರ್ನಾಟಕ ಫೈಲ್ಸ್ ಜೊತೆ ಮಾತನಾಡಿರುವ ಜಂಟಿ ಆಯುಕ್ತ ನಾಗರಾಜ ರಾವ್, ಮೂರು ತಿಂಗಳ ಹಿಂದೆ ಇಂತಹ ಘಟನೆ ನಡೆದಿದ್ದು ನಿಜ. ಯಾರೋ ಒಬ್ಬ ವ್ಯಕ್ತಿ ಲೋಕಾಯುಕ್ತ ಡಿಎಸ್ಪಿ ಹೆಸರಲ್ಲಿ ವಂಚನೆ ಮಾಡಲು ಮುಂದಾಗಿದ್ದ ಎಂದು ತಿಳಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!