ಹುಬ್ಬಳ್ಳಿ ನಗರದಲ್ಲಿ ಠಾಣೆ ಹೊಂದಿರುವ ಧಾರವಾಡ ಜಿಲ್ಲಾ ಗ್ರಾಮಾಂತರ ಜಿಲ್ಲೆಯ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಫುಲ್ ಆಕ್ಟಿವ್ ಆಗಿದ್ದಾರೆ.
ಹುಬ್ಬಳ್ಳಿ ಧಾರವಾಡ ಮಹಾನಗರದಂತೆ, ಗ್ರಾಮೀಣ ಭಾಗದಲ್ಲಿಯೂ ಅಪರಾಧ ಚಟುವಟಿಕೆ ಹತ್ತಿಕ್ಕಲು ಸಿಪಿಐ ಮುರುಗೇಶ ಚನ್ನನ್ನವರ ಆಂಡ ಟೀಮ್ ಯಶಸ್ಸು ಕಂಡಿದೆ.
ಇಲಾಖೆಗೆ ಸವಾಲಾದ ಪ್ರಕರಣಗಳನ್ನು ಪತ್ತೆಹಚ್ಚಿರುವ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಕುಸುಗಲ್ ಬಳಿ ನಡೆಸ ಡಕಾಯತಿ ಪ್ರಕರಣ ಭೇಧಿಸಿದ್ದಾರೆ.
ಇನ್ನುಳಿದಂತೆ ನವಲಗುಂದ, ಅಣ್ಣಿಗೇರಿ, ಗುಡಗೇರಿ, ಕುಂದಗೋಳ, ಅಳ್ನಾವರ, ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿಯೂ ಅಪರಾಧಿಕ ಚಟುವಟಿಕೆ ಹತ್ತಿಕ್ಕಲು ಎಸ್ ಸಿ ಗೋಪಾಲ ಬ್ಯಾಕೋಡ ಅವರು ವಿಶೇಷ ತಂಡ ರಚನೆ ಮಾಡಿದ್ದಾರೆ.
Author: Karnataka Files
Post Views: 2





