Download Our App

Follow us

Home » ರಾಜಕೀಯ » ಧಾರವಾಡದಲ್ಲಿ ಜನ್ಮತಾಳಿ ಬೆಂಗಳೂರಿನಲ್ಲಿ ಬಡ ವಿಧ್ಯಾರ್ಥಿಗಳಿಗೆ ಕಾಲೇಜು ಕಟ್ಟಿರುವ ರಿಜ್ವಾನ್ ನವಾಬ್, KSRTC ಉಪಾಧ್ಯಕ್ಷರಾಗಿ ನೇಮಕ

ಧಾರವಾಡದಲ್ಲಿ ಜನ್ಮತಾಳಿ ಬೆಂಗಳೂರಿನಲ್ಲಿ ಬಡ ವಿಧ್ಯಾರ್ಥಿಗಳಿಗೆ ಕಾಲೇಜು ಕಟ್ಟಿರುವ ರಿಜ್ವಾನ್ ನವಾಬ್, KSRTC ಉಪಾಧ್ಯಕ್ಷರಾಗಿ ನೇಮಕ

80 ರ ದಶಕದಲ್ಲಿ, ಬೆಂಗಳೂರಿಗೆ ಹೋಗಿ, ಕರ್ನಾಟಕದ ಬಹುತೇಕ ರಾಜಕೀಯ ನಾಯಕರಿಗೆ ಶಕ್ತಿ ತುಂಬಿದ್ದ ಧಾರವಾಡದ ಮೊಹಮ್ಮದ ರಿಜ್ವಾನ್ ನವಾಬರಿಗೆ ಈಗ ಮಹತ್ವದ ಹುದ್ದೆ ಲಭಿಸಿದೆ. 

ಸರ್ಕಾರ ರಿಜ್ವಾನ ನವಾಬರನ್ನು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ( KSRTC ) ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಧಾರವಾಡದಲ್ಲಿ ಹುಟ್ಟಿ ಬೆಳೆದಿರುವ ರಿಜ್ವಾನ ನವಾಬ ಅವರು, ಬೆಂಗಳೂರು ಮಹಾನಗರ ಪಾಲಿಕೆಯ ಕಾರ್ಪೋರೇಟರ ಆಗಿ ಸೇವೆ ಸಲ್ಲಿಸಿದ್ದಾರೆ. 

ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿರುವ ರಿಜ್ವಾನ ನವಾಬ ಅವರು, ಬಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿದ್ದಾರೆ.

ಹುಟ್ಟಿ ಬೆಳೆದ ಧಾರವಾಡದಲ್ಲಿರುವ ಅನೇಕ ಸಂಘ ಸಂಸ್ಥೆಗಳಿಗೆ, ಆರ್ಥಿಕ ಸಹಾಯ ಮಾಡಿರುವ ಅವರು, ಇಂದಿಗೂ ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ವಿನಯ ಕುಲಕರ್ಣಿ ವಿರುದ್ದ ರಾಜಕೀಯ ಶಡ್ಯಂತ್ರ : ಧಾರವಾಡದಲ್ಲಿ ಮೌನ ಮೆರವಣಿಗೆ

ಧಾರವಾಡದಲ್ಲಿಂದು ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿಯವರ ಪರವಾಗಿ ಬೃಹತ್ ಮೌನ ಮೆರವಣಿಗೆ ನಡೆಯಿತು. ಕಲಾಭಾವನದಿಂದ ಆರಂಭವಾದ ಮೌನ ಮೆರವಣಿಗೆ ಕೆಸಿಸಿ ಬ್ಯಾಂಕ್ ವರೆಗೆ ಸಾಗಿತು. ಮೆರವಣಿಗೆಯಲ್ಲಿ

Live Cricket

error: Content is protected !!