Download Our App

Follow us

Home » ರಾಜಕೀಯ » ನವಲಗುಂದ ಗುಡ್ಡದ ಮಣ್ಣು ವಿಚಾರ. ರಾಜಕೀಯ ಅಧಿಕಾರ, ನಡೆದೈತಿ ಭಾರಿ ದರಬಾರ ಹಾಡು ವೈರಲ್

ನವಲಗುಂದ ಗುಡ್ಡದ ಮಣ್ಣು ವಿಚಾರ. ರಾಜಕೀಯ ಅಧಿಕಾರ, ನಡೆದೈತಿ ಭಾರಿ ದರಬಾರ ಹಾಡು ವೈರಲ್

ನವಲಗುಂದ ತಾಲೂಕಿನಲ್ಲಿ ಗುಡ್ಡದ ಮಣ್ಣು ಭಾರಿ ಸದ್ದು ಮಾಡುತ್ತಿದೆ. ಹೊಲಗಳಿಗೆ ರಸ್ತೆ ನಿರ್ಮಿಸಲು ನವಲಗುಂದ ಗುಡ್ಡದ ಮಣ್ಣನ್ನು ಅನಧಿಕೃತವಾಗಿ ಬಳಕೆ ಮಾಡಿದ್ದರ ಕುರಿತು ಜಟಾಪಟಿ ಮುಂದುವರೆದಿದೆ. 

ರಾಜಕೀಯ ಅಧಿಕಾರ, ನಡೆದೈತಿ ಭಾರಿ ದರಬಾರ ಎಂಬ ಹಾಡು ಇದೀಗ ವೈರಲ್ ಆಗಿದ್ದು, ಪ್ರತಿಯೊಂದು ಮೊಬೈಲ್ ನಲ್ಲಿ ರಿಂಗಣಿಸುತ್ತಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಗ್ರಾಮೀಣ ಪೊಲೀಸರ ಕಾರ್ಯಾಚರಣೆ : ಇಬ್ಬರು ಸುಲಿಗೆಕೋರರ ಬಂಧನ

ಹುಬ್ಬಳ್ಳಿಯ ದೇವರಗುಡಿಹಾಳದಿಂದ ರೇವಡಿಹಾಳಕ್ಕೆ ಹೋಗುವ ರಸ್ತೆಯಲ್ಲಿ ಕಾರಿನಲ್ಲಿ ಕುಳಿತಿದ್ದ ದಂಪತಿಗಳನ್ನು ಕೆಳಗೆ ಇಳಿಸಿ ಬಂಗಾರದ ಆಭರಣ ದೋಚಿದ್ದ ಇಬ್ಬರು ಸುಲಿಗೆಕೋರರನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಹೆಡೆಮುರಿಗೆ ಕಟ್ಟಿದ್ದಾರೆ.

Live Cricket

error: Content is protected !!