Download Our App

Follow us

Home » ರಾಜಕೀಯ » ಶಾಸಕ ಕೋನರೆಡ್ಡಿ ಅವರನ್ನು ಟೀಕಿಸುವುದು ಎಂದರೆ ಆನೆಗೆ ಶ್ವಾನ ಬೊಗಳಿದಂತೆ, ಆಕಾಶಕ್ಕೆ ಉಗುಳಿದಂತೆ. ಶಾಸಕರ ಪರ ನಿಂತ ಬೆಂಬಲಿಗರು

ಶಾಸಕ ಕೋನರೆಡ್ಡಿ ಅವರನ್ನು ಟೀಕಿಸುವುದು ಎಂದರೆ ಆನೆಗೆ ಶ್ವಾನ ಬೊಗಳಿದಂತೆ, ಆಕಾಶಕ್ಕೆ ಉಗುಳಿದಂತೆ. ಶಾಸಕರ ಪರ ನಿಂತ ಬೆಂಬಲಿಗರು

ನವಲಗುಂದ ತಾಲೂಕಿನ ರಾಜಕೀಯ ಇದೀಗ ಅಕ್ಷರಶ ರಣರಂಗವಾಗುತ್ತಿದೆ. ನವಲಗುಂದ ಗುಡ್ಡದ ಮಣ್ಣಿನ ವಿಷಯವಾಗಿ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ದ್ವನಿ ಎತ್ತಿದ್ದೆ ತಡ, ಸಾಮಾಜಿಕ ಜಾಲತಾಣಗಳಲ್ಲಿ ವಾಕ್ಸಮರ ಆರಂಭವಾಗಿದೆ. 

ನವಲಗುಂದ ತಾಲೂಕಿನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂದಿಸಿದಂತೆ, ದಿನಕ್ಕೊಂದು ಪೋಸ್ಟಗಳು ಹರಿದಾಡುತ್ತಿದ್ದಂತೆ, ಇದೀಗ ಶಾಸಕ ಎನ್ ಎಚ್ ಕೋನರೆಡ್ಡಿ ಪರ ಅವರ ಬೆಂಬಲಿಗರು ಬ್ಯಾಟಿಂಗ್ ಶುರು ಮಾಡಿದ್ದಾರೆ.

ಶಾಸಕ ಕೋನರೆಡ್ಡಿ ಅವರನ್ನು ಟೀಕಿಸುವುದು ಎಂದರೆ ಆನೆಗೆ ಶ್ವಾನ ಬೊಗಳಿದಂತೆ, ಆಕಾಶಕ್ಕೆ ಉಗುಳಿದಂತೆ ಎಂಬ ಸಂದೇಶಗಳನ್ನು ಹರಿಬಿಡುತ್ತಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ವಿಧಾನಸಭಾ ಕ್ಷೇತ್ರದ ಮೂರು ತಾಲೂಕು ಬರಪೀಡಿತ ಘೋಷಣೆ: ಧಾರವಾಡ ತಾಲೂಕು ನಿರ್ಲಕ್ಷ್ಯ ಆರೋಪ

ನವಲಗುಂದ: ಮಳೆ ಅಭಾವದ ಹಿನ್ನೆಲೆಯಲ್ಲಿ ಸರ್ಕಾರ ಎರಡನೇ ಹಂತದಲ್ಲಿ ರಾಜ್ಯದ 24 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಧಾರವಾಡ ಜಿಲ್ಲೆಯ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕುಗಳು

Live Cricket

error: Content is protected !!