Download Our App

Follow us

Home » ಕಾನೂನು » ಅವಳಿ ನಗರದ ಮೊದಲ ಲೇಡಿ ಪೊಲೀಸ್ ಕಮಿಷನರ್ ಆಗಿ ರೇಣುಕಾ ಸುಕುಮಾರ

ಅವಳಿ ನಗರದ ಮೊದಲ ಲೇಡಿ ಪೊಲೀಸ್ ಕಮಿಷನರ್ ಆಗಿ ರೇಣುಕಾ ಸುಕುಮಾರ

ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿ ಧಾರವಾಡ ಅವಳಿ ನಗರಕ್ಕೆ ಪೊಲೀಸ್ ಆಯುಕ್ತರಾಗಿ ಐ ಪಿ ಎಸ್ ಅಧಿಕಾರಿ ರೇಣುಕಾ ಸುಕುಮಾರ ರನ್ನು ವರ್ಗ ಮಾಡಲಾಗಿದೆ. 2011 ನೇ ಸಾಲಿನ ಐ ಪಿ ಎಸ್ ಅಧಿಕಾರಿಯಾಗಿರುವ ರೇಣುಕಾ ಸುಕುಮಾರ ಈ ಹಿಂದೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ನಲ್ಲಿ ಡಿ ಸಿ ಪಿ ಯಾಗಿ ಕೆಲಸ ಮಾಡಿದ್ದರು. ಮೊದಲ ಲೇಡಿ ಪೊಲೀಸ್ ಕಮಿಷನರ್ ಎಂಬ ಹೆಗ್ಗಳಿಕೆಗೆ ರೇಣುಕಾ ಸುಕುಮಾರ ಭಾಜನರಾಗಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!