Download Our App

Follow us

Home » ಕರ್ನಾಟಕ » ನವಲಗುಂದದಲ್ಲೊಬ್ಬ ಕಾಮುಕ ಶಿಕ್ಷಕ. ನಾಲ್ಕ್ ನಂಬರ್ ಸ್ಕೂಲ್ ನಲ್ಲಿ ನಾಲ್ಕನೇ ಕ್ಲಾಸ್ ಬಾಲಕಿಗೆ ಲೈಂಗಿಕ ಹಿಂಸೆ

ನವಲಗುಂದದಲ್ಲೊಬ್ಬ ಕಾಮುಕ ಶಿಕ್ಷಕ. ನಾಲ್ಕ್ ನಂಬರ್ ಸ್ಕೂಲ್ ನಲ್ಲಿ ನಾಲ್ಕನೇ ಕ್ಲಾಸ್ ಬಾಲಕಿಗೆ ಲೈಂಗಿಕ ಹಿಂಸೆ

ನವಲಗುಂದದಲ್ಲಿ ಹೀನ ಕೃತ್ಯವೊಂದು ನಡೆದಿದೆ. ನವಲಗುಂದದ ಸರ್ಕಾರಿ ನಾಲ್ಕು ಪ್ರಾಥಮಿಕ ಶಾಲೆಯಲ್ಲಿ ಇಬ್ಬರು ಬಾಲಕಿಯರಿಗೆ ನಂಬಿದ ಹಿಂಸೆ ನೀಡಿದ್ದಾನೆ. 

TF ಮಾದರ ಎಂಬ ಕಾಮುಕ ಶಿಕ್ಷಕ ತನ್ನದೇ ಶಾಲೆಯಲ್ಲಿ ಓದುತ್ತಿರುವ 1 ನೇ ಮತ್ತು 4 ನೇ ತರಗತಿಯ ಬಾಲಕಿಯರನ್ನು ಕಾಮುಕ ತೃಷೆಗೆ ಬಳಸಿಕೊಂಡಿದ್ದಾನೆ. 

ಕಾಮುಕ ಶಿಕ್ಷಕನ ಮೇಲೆ ನವಲಗುಂದ ಪೊಲೀಸ್ ಠಾಣೆಯಲ್ಲಿ ಪೋಸ್ಕೊ ಅಡಿ ಪ್ರಕರಣ ದಾಖಲಾಗಿದ್ದು, ಆರೋಪಿ ಟಿಎಫ್ ಮಾದರ ಪರಾರಿಯಾಗಿದ್ದಾನೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ವಿನಯ ಕುಲಕರ್ಣಿ ವಿರುದ್ದ ರಾಜಕೀಯ ಶಡ್ಯಂತ್ರ : ಧಾರವಾಡದಲ್ಲಿ ಮೌನ ಮೆರವಣಿಗೆ

ಧಾರವಾಡದಲ್ಲಿಂದು ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿಯವರ ಪರವಾಗಿ ಬೃಹತ್ ಮೌನ ಮೆರವಣಿಗೆ ನಡೆಯಿತು. ಕಲಾಭಾವನದಿಂದ ಆರಂಭವಾದ ಮೌನ ಮೆರವಣಿಗೆ ಕೆಸಿಸಿ ಬ್ಯಾಂಕ್ ವರೆಗೆ ಸಾಗಿತು. ಮೆರವಣಿಗೆಯಲ್ಲಿ

Live Cricket

error: Content is protected !!