Download Our App

Follow us

Home » ಪ್ರಯಾಣ » ಪ್ರಾಣಕ್ಕೆ ಕುತ್ತು ತರುತ್ತಿದೆ, ಧಾರವಾಡದ ಟೋಲ್ ನಾಕಾ ರಸ್ತೆ. ಮತ್ತೆ ಅಪಘಾತ

ಪ್ರಾಣಕ್ಕೆ ಕುತ್ತು ತರುತ್ತಿದೆ, ಧಾರವಾಡದ ಟೋಲ್ ನಾಕಾ ರಸ್ತೆ. ಮತ್ತೆ ಅಪಘಾತ

ಅವೈಜ್ಞಾನಿಕವಾಗಿ ನಿರ್ಮಾಣಗೊಂಡ ಧಾರವಾಡದ BRTS ರಸ್ತೆ ಅನೇಕ ಜೀವನಗಳನ್ನು ಅಂಗವೈಕಲ್ಯಕ್ಕೆ ದೂಡಿದರೆ, ಹಲವರ ಪ್ರಾಣ ಕಸಿದುಕೊಂಡಿದೆ. 

ಧಾರವಾಡದ ಟೋಲ್ ನಾಕಾದಲ್ಲಿ ಕಳೆದ ಎರಡು ತಿಂಗಳಲ್ಲಿ ನಾಲ್ಕು ಅಪಘಾತಗಳಿಗೆ ಕಾರಣವಾಗಿದೆ. 

ಟೋಲ್ ನಾಕಾ ರಸ್ತೆ ದಾಟಿ ಬರುವಷ್ಟರಲ್ಲಿ ಪಾದಚಾರಿಗಳಿಗೆ, ವಾಹನ ಸವಾರರಿಗೆ ಗುದ್ದುವ ಚಿಗರಿ ಬಸ್ಸುಗಳು ಆತಂಕ ಸೃಷ್ಟಿಸಿವೆ. 

ಜನ, ಕೈಯಲ್ಲಿ ಜೀವ ಹಿಡಿದುಕೊಂಡು ರಸ್ತೆ ದಾಟಬೇಕಾಗಿದೆ. ಅತ್ಯಂತ ವೇಗವಾಗಿ ಓಡುವ ಚಿಗರಿ ಬಸ್ಸುಗಳು, ಜನರ ಮೈಮೇಲೆ ಬರುತ್ತವೆ. 

ಇಂತಹ ಘಟನೆಗಳು ಮೇಲಿಂದ ಮೇಲೆ ನಡೆದರು, BRTS ಅಧಿಕಾರಿಗಳು ಯಾವದೇ ಕ್ರಮಕ್ಕೆ ಮುಂದಾಗದಿರುವದು ಆಕ್ರೋಶಕ್ಕೆ ಕಾರಣವಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ವಿನಯ ಕುಲಕರ್ಣಿ ಶಾಸಕ ಸ್ಥಾನ ರದ್ದು ವಿಚಾರ : ಯು ಟಿ ಖಾದರ ಹೇಳಿದ್ದಿಷ್ಟು

ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ವಿನಯ ಕುಲಕರ್ಣಿಯವರ ಶಾಸಕ ಸ್ಥಾನದ ರದ್ದು ಕುರಿತು ವಿಧಾನಸಭಾಧ್ಯಕ್ಷ ಯು ಟಿ ಖಾದರ ಅವರು ಮಾತನಾಡಿದ್ದಾರೆ. ಕೋರ್ಟನಿಂದ ಇನ್ನೂವರೆಗೆ ಅಧಿಕೃತ

Live Cricket

error: Content is protected !!