ಹಂಪಿಯ ಸನಾಪುರ ಸರೋವರದ ಬಳಿ ಇಸ್ರೇಲಿ ಪ್ರವಾಸಿ ಮತ್ತು ಹೋಂಸ್ಟೇ ನಿರ್ವಾಹಕರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ 22 ವಯಸ್ಸಿನ ಮಲ್ಲೇಶ್ ಹಾಗೂ 22 ವರ್ಷದ ಚೇತನ್ ಸಾಯಿ ಎಂಬ ದುರುಳರನ್ನು ಬಂಧಿಸಲಾಗಿದೆ.
ಮೂರನೇ ಶಂಕಿತ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ.
ಈ ನಡುವೆ ಅತ್ಯಾಚಾರಕ್ಕೆ ಒಳಗಾದವರ ರಕ್ಷಣೆ ಮಾಡಲು ಹೋಗಿದ್ದ ಓಡಿಸ್ಸಾ ಮೂಲದ ವ್ಯಕ್ತಿಯ ಶವ ಇಂದು ಪತ್ತೆಯಾಗಿದೆ.
Author: Karnataka Files
Post Views: 2





