Download Our App

Follow us

Home » ಮನರಂಜನೆ » ರೀಲ್ ಮಾಡೋ ಹುಡುಗ್ರ ಹುಷಾರ್. ಧಾರವಾಡ ಪೊಲೀಸ್ರ ಇಟ್ಟಾರ ಹದ್ದಿನ ಕಣ್ಣು..

ರೀಲ್ ಮಾಡೋ ಹುಡುಗ್ರ ಹುಷಾರ್. ಧಾರವಾಡ ಪೊಲೀಸ್ರ ಇಟ್ಟಾರ ಹದ್ದಿನ ಕಣ್ಣು..

ಬರ್ತಿದೆಲ್ಲ ಗುಡಿ ಮುಂದ ಗುರುವಾರಕ್ಕ್ ” ಅಂದವ ಅಂದರ್..

ಶೈಕ್ಷಣಿಕ ನಗರಿ ಧಾರವಾಡದಲ್ಲಿ ಕಾಲೇಜು ಹುಡುಗಿಯರ ಅನುಮತಿ ಪಡೆಯದೇ ರೀಲ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುತ್ತಿದ್ದವನನ್ನು ಧಾರವಾಡ ಪೊಲೀಸರು ಬೆಂಡೆತ್ತಿದ್ದಾರೆ. ಉಪನಗರ ಠಾಣೆಯ ಪಿ ಎಸ್ ಐ ಸಚಿನ ಮತ್ತವರ ಸಿಬ್ಬಂದಿ ಉಡಾಳ ಹುಡುಗನನ್ನು ಠಾಣೆಗೆ ಕರೆದು ಟೈಟ್ ಮಾಡಿದ್ದಾರೆ. ಮುಂದಿನ ಬಾರಿ ಈ ರೀತಿ ಕುಚೋದ್ಯ ಮಾಡಬಾರದೆಂದು ಬುದ್ದಿ ಮಾತು ಹೇಳಿ, ಮುಚ್ಚಳಿಕೆ ಬರೆಸಿಕೊಂನಡು ಮನೆಗೆ ಕಳಿಸಿದ್ದಾರೆ. ಧಾರವಾಡದಲ್ಲಿ ರೀಲ್ ಮಾಡೋ ಹುಡುಗರ ಹಾವಳಿ ಹೆಚ್ಚಾಗಿದ್ದು, ಪೊಲೀಸರು ಕಣ್ಣಿಟ್ಟಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!