Download Our App

Follow us

Home » ಭಾರತ » ಧಾರವಾಡದಲ್ಲಿ ಅತ್ಯಂತ ವಿಷಕಾರಿ ರಸಲ್ ವೈಫರ್ ಹಾವು ಪ್ರತ್ಯಕ್ಷ

ಧಾರವಾಡದಲ್ಲಿ ಅತ್ಯಂತ ವಿಷಕಾರಿ ರಸಲ್ ವೈಫರ್ ಹಾವು ಪ್ರತ್ಯಕ್ಷ

ಅತ್ಯಂತ ವಿಷಕಾರಿ ಬೃಹದಾಕಾರದ ರಸಲ್ ವೈಫರ್ ಹಾವು ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಘಟನೆ ಧಾರವಾಡ ಸಂಗೊಳ್ಳಿ ರಾಯಣ್ಣ ನಗರದ ಮನೆಯೊಂದರಲ್ಲಿ ನಡೆದಿದ್ದು. ಸ್ನೇಕ್ ಯಲ್ಲಪ್ಪ ಜೋಡಳ್ಳಿಯವರು ಸುರಕ್ಷಿತವಾಗಿ ಹಾವು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ವಿಡಿಯೋ ಇದೆ ನೋಡಿ

ಸಾಧನಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕೇಂದ್ರದ ಸಂಚಾಲಕರಾದ ಇಸಾಬೆಲ್ಲಾ ಝೆವಿಯರ್ ಮನೆಯಲ್ಲಿ ಏಕಾ ಏಕಿ ಹಾವು ಪ್ರತ್ಯಕ್ಷವಾಗಿ ಮನೆಯ ಸದಸ್ಯರಲ್ಲಿ ಆತಂಕ ಸೃಷ್ಟಿಸಿತ್ತು. ಸ್ನೇಕ್ ಯಲ್ಲಪ್ಪ ಜೋಡಳ್ಳಿಯವರು ಮಾಹಿತಿ ತಿಳಿದ ತಕ್ಷಣಕ್ಕೆ ಸ್ಥಳಕ್ಕೆ ದೌಡಾಯಿಸಿದ ಸುರಕ್ಷಿತವಾಗಿ ಹಾವು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. 

ಅಪಾಯಕಾರಿಯಾದ ರಸಲ್ ವೈಫರ್ ಹಾವು ರಾತ್ರಿಹೊತ್ತು ಸಂಚರಿಸುತ್ತದೆ. ರಸಲ್ ವೈಫರ್ ಹಾವಿನಿಂದ ಜನರು ಸಹ ಎಚ್ಚರದಿಂದ ಇರಬೇಕು ಈ ಹಾವು ಕಚ್ಚಿದರೆ ಗಾಯ ಮಾಯಲು ಒಂದು ವರ್ಷ ಬೇಕಾಗುತ್ತದೆ ಎಂದು ಸ್ನೇಕ್ ಯಲ್ಲಪ್ಪ ಜೋಡಳ್ಳಿಯವರು ತಿಳಿಸಿದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ವಿಧಾನಸಭಾ ಕ್ಷೇತ್ರದ ಮೂರು ತಾಲೂಕು ಬರಪೀಡಿತ ಘೋಷಣೆ: ಧಾರವಾಡ ತಾಲೂಕು ನಿರ್ಲಕ್ಷ್ಯ ಆರೋಪ

ನವಲಗುಂದ: ಮಳೆ ಅಭಾವದ ಹಿನ್ನೆಲೆಯಲ್ಲಿ ಸರ್ಕಾರ ಎರಡನೇ ಹಂತದಲ್ಲಿ ರಾಜ್ಯದ 24 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಧಾರವಾಡ ಜಿಲ್ಲೆಯ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕುಗಳು

Live Cricket

error: Content is protected !!