Download Our App

Follow us

Home » ವಿಶ್ವ » ಹಿಂದೂ ಧರ್ಮದ ಕುರಿತು ಪರಮೇಶ್ವರ ಬಗ್ಗೆ ಪ್ರತಿಕ್ರೀಯಿಸಿದ ಕೋಡಿ ಶ್ರೀ. ಸಾವಿರಾರು ವರ್ಷದ ದಾಸ್ಯ……

ಹಿಂದೂ ಧರ್ಮದ ಕುರಿತು ಪರಮೇಶ್ವರ ಬಗ್ಗೆ ಪ್ರತಿಕ್ರೀಯಿಸಿದ ಕೋಡಿ ಶ್ರೀ. ಸಾವಿರಾರು ವರ್ಷದ ದಾಸ್ಯ……

 

 

ಖ್ಯಾತ ಸ್ವಾಮೀಜಿ ಕೋಡಿ ಮಠದ ಶ್ರೀಗಳು ಧರ್ಮದ ಕುರಿತು ಹೊಸ ವ್ಯಾಖ್ಯಾನ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಹಿಂದೂ ಧರ್ಮದ ಹುಟ್ಟಿನ ಬಗ್ಗೆ ಹೇಳಿಕೆ ನೀಡಿದ್ದಾರೆ. ಹಿಂದೂ ಧರ್ಮದ ಹುಟ್ಟಿನ ಬಗ್ಗೆ ಹೇಳಿಕೆ ಕೊಟ್ಟಿದ್ದ ಗೃಹ ಸಚಿವ ಪರಮೇಶ್ವರ ಕುರಿತು ಮಾತನಾಡಿದ ಕೋಡಿ ಶ್ರೀಗಳು, ಸುಖಾ ಸುಮ್ಮನೆ ಯಾಕೆ ಹೇಳ್ತಾರೆ, ನೋವು ಆಗಿದ್ದಕ್ಕೆನೇ ಹೇಳಿರಬೇಕು ಎಂದು ಹೇಳಿದ್ದಾರೆ. ಧರ್ಮದ ವ್ಯಾಖ್ಯಾನವೇ ಬೇರೆ ಇದೆ ಎಂದು ಹೇಳಿದ್ದಾರೆ. ಧರ್ಮ ಹುಟ್ಟಿದ್ದೆ ಭಯದಿಂದ ಎಂದು ಹೊಸ ವ್ಯಾಖ್ಯಾನ ನೀಡಿದರು. ಸಾವಿರಾರು ವರ್ಷಗಳ ದಾಸ್ಯ ಅನುಭವಿಸಿದವರಿಗೆ ಗೊತ್ತು ಎಂದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ವಿಧಾನಸಭಾ ಕ್ಷೇತ್ರದ ಮೂರು ತಾಲೂಕು ಬರಪೀಡಿತ ಘೋಷಣೆ: ಧಾರವಾಡ ತಾಲೂಕು ನಿರ್ಲಕ್ಷ್ಯ ಆರೋಪ

ನವಲಗುಂದ: ಮಳೆ ಅಭಾವದ ಹಿನ್ನೆಲೆಯಲ್ಲಿ ಸರ್ಕಾರ ಎರಡನೇ ಹಂತದಲ್ಲಿ ರಾಜ್ಯದ 24 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಧಾರವಾಡ ಜಿಲ್ಲೆಯ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕುಗಳು

Live Cricket

error: Content is protected !!