Download Our App

Follow us

Home » ರಾಜಕೀಯ » ಬಿಜೆಪಿಯವರು ಮೊದಲು ತಮ್ಮ ಕಚೇರಿಯಲ್ಲಿ ಗಣಪತಿ ಪ್ರತಿಷ್ಟಾಪಿಸಲಿ.

ಬಿಜೆಪಿಯವರು ಮೊದಲು ತಮ್ಮ ಕಚೇರಿಯಲ್ಲಿ ಗಣಪತಿ ಪ್ರತಿಷ್ಟಾಪಿಸಲಿ.

ನೆಮ್ಮದಿಯಿಂದ ಇರುವ ಹುಬ್ಬಳ್ಳಿಯನ್ನು ಕೋಮು ಸಾಮರಸ್ಯ ಕದಡಲು ಗಣೇಶನನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಬಸವ ಶ್ರೀ ಪ್ರಶಸ್ತಿ ಪುರಸ್ಕ್ರತ ರಾಜಶೇಖರ ಮೆಣಸಿನಕಾಯಿ ಆರೋಪಿಸಿದ್ದಾರೆ.

ಬಿಜೆಪಿಯವರು ಮೊದಲು ತಮ್ಮ ಕಚೇರಿ ಮತ್ತು ಮನೆಗಳಲ್ಲಿ ಗಣೇಶನನ್ನು ಪ್ರತಿಷ್ಟಾಪನೆ ಮಾಡಲಿ ಎಂದು ಆಗ್ರಹಿಸಿರುವ ಮೆಣಸಿನಕಾಯಿ, ನಕಲಿ ಹಿಂದುತ್ವವಾದಿಗಳು ರಾಜಕೀಯಕೋಸ್ಕರ ಭಜನೆಯ ಮೂಲಕ ನಾಟಕವಾಡುತ್ತಿದ್ದಾರೆಂದು ಆರೋಪಿಸಿದರು. ಬಿಜೆಪಿಗರಿಗೆ ಗಣೇಶ ಪ್ರತಿಷ್ಟಾಪನೆಯ ಹಿಂದೆ ಯಾವದೇ ಭಕ್ತಿ, ಶೃದ್ದೆಗಳಿಲ್ಲ ಎಂದು ರಾಜಶೇಖರ ಮೆಣಸಿನಕಾಯಿ ಕಿಡಿಕಾರಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಆರ್ ಎಸ್ ಎಸ್ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿದ ಬಿಜೆಪಿ ಸಂಸದ ಜಿಗಜಿಣಗಿ / RSS ನವರು ಸೂ….. ಮಕ್ಕಳು ಎಂದ ಮುತ್ಯಾ / ಅಡಿಯೋ ಇದೆ ಕೇಳಿ

ಗೃಹ ಸಚಿವ ಪ್ರಿಯಾಂಕ್ ಖರ್ಗೆ RSS ನೋಂದಣಿ ಕುರಿತು ಹೇಳಿಕೆ ಕೊಟ್ಟ ಬೆನ್ನಲ್ಲೇ, ವಿಜಯಪುರದ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅಡಿಯೋ ಇದೀಗ ವೈರಲ್ ಆಗಿದೆ. ರಮೇಶ

Live Cricket

error: Content is protected !!