Download Our App

Follow us

Home » ರಾಜಕೀಯ » ಹಿಜಾಬ್ ವಿರೋದ ಮಾಡಿದವಳಿಗೆ ಅದೇ ಹಿಜಾಬ್ ಗತಿಯಾಯ್ತು. ಹಿಜಾಬ್ ವಿಚಾರಕ್ಕೆ ಚೈತ್ರಾ ಕುಂದಾಪುರ ಟ್ರೋಲ್

ಹಿಜಾಬ್ ವಿರೋದ ಮಾಡಿದವಳಿಗೆ ಅದೇ ಹಿಜಾಬ್ ಗತಿಯಾಯ್ತು. ಹಿಜಾಬ್ ವಿಚಾರಕ್ಕೆ ಚೈತ್ರಾ ಕುಂದಾಪುರ ಟ್ರೋಲ್

ಹಿಂದೊಮ್ಮೆ ಉಡುಪಿಯಲ್ಲಿ ನಡೆದ ಹಿಜಾಬ್ ವಿವಾದದಲ್ಲಿ ಹೆಸರು ಮಾಡಿದ್ದ ಚೈತ್ರಾ ಕುಂದಾಪುರ, ಪೊಲೀಸ್ ವಾಹನದಲ್ಲಿ ತೆರಳುವಾಗ ಅದೇ ಹಿಜಾಬ್ ಧರಿಸಿದ್ದಾಳೆ ಎಂದು ಟ್ರೋಲಿಗರು ಚೈತ್ರಾ ಕಾಲ್ ಎಳೆದಿದ್ದಾರೆ. ಈಕೆಯನ್ನು ಯಾರು ನಂಬಬೇಡಿ, ಈಕೆಯ ಮಾತನ್ನು ಕೇಳಿ ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ, ಧರ್ಮದ ಹೆಸರಲ್ಲಿ ದುಡ್ಡು ಮಾಡೋದು ಸಹ ಭಯೋತ್ಪಾದನೆ ಎಂದು ಹೇಳಿದ್ದಾರೆ.

ಬಿಜೆಪಿ ಟಿಕೇಟ್ ಕೊಡಿಸುವದಾಗಿ ಹೇಳಿ ಕೋಟ್ಯಾಂತರ ಹಣ ಪಡೆದು ಮೋಸ ಮಾಡಿರುವ ಆರೋಪದ ಮೇಲೆ ಚೈತ್ರಾ ಕುಂದಾಪುರ ಈಗ ಜೈಲುಪಾಲಾಗಿದ್ದಾಳೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ವಿನಯ ಕುಲಕರ್ಣಿ ಶಾಸಕ ಸ್ಥಾನ ರದ್ದು ವಿಚಾರ : ಯು ಟಿ ಖಾದರ ಹೇಳಿದ್ದಿಷ್ಟು

ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ವಿನಯ ಕುಲಕರ್ಣಿಯವರ ಶಾಸಕ ಸ್ಥಾನದ ರದ್ದು ಕುರಿತು ವಿಧಾನಸಭಾಧ್ಯಕ್ಷ ಯು ಟಿ ಖಾದರ ಅವರು ಮಾತನಾಡಿದ್ದಾರೆ. ಕೋರ್ಟನಿಂದ ಇನ್ನೂವರೆಗೆ ಅಧಿಕೃತ

Live Cricket

error: Content is protected !!