Download Our App

Follow us

Home » ಭಾರತ » ಹುಬ್ಬಳ್ಳಿ – ತಿರುಪತಿ ರೈಲು ಸೇವೆ ಒಂದು ವಾರ ಬಂದ್ !

ಹುಬ್ಬಳ್ಳಿ – ತಿರುಪತಿ ರೈಲು ಸೇವೆ ಒಂದು ವಾರ ಬಂದ್ !

ಹುಬ್ಬಳ್ಳಿ – ತಿರುಪತಿ ರೈಲು ಸೇವೆ ಒಂದು ವಾರಗಳ ಕಾಲ ಬಂದಾಗಲಿದೆ. ರೈಲು ಸಂಖ್ಯೆ 07657 ತಿರುಪತಿ ಹುಬ್ಬಳ್ಳಿ ಡೇಲಿ ಪ್ಯಾಸೆಂಜರ್ ಸ್ಪೆಷಲ್ ರೈಲು ದಿನಾಂಕ 22-09-2023 ರಿಂದ 30-09-2023 ರ ವರೆಗೆ ಬಂದಾಗಲಿದೆ ಎಂದು ದಕ್ಷಿಣ ಮಧ್ಯ ರೇಲ್ವೆ ವಲಯದ ಪ್ರಕಟಣೆ ತಿಳಿಸಿದೆ.

ರೈಲು ಸಂಖ್ಯೆ 07658, ಹುಬ್ಬಳ್ಳಿ ತಿರುಪತಿ ಡೇಲಿ ಪ್ಯಾಸೆಂಜರ ಸ್ಪೆಷಲ್ ರೈಲು, ದಿನಾಂಕ 23-09-2023 ರಿಂದ 01-10-2023 ರ ವರೆಗೆ ರದ್ದು ಪಡಿಸಲಾಗಿದೆ ಎಂದು ರೇಲ್ವೆ ಇಲಾಖೆ ತಿಳಿಸಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ವಿಧಾನಸಭಾ ಕ್ಷೇತ್ರದ ಮೂರು ತಾಲೂಕು ಬರಪೀಡಿತ ಘೋಷಣೆ: ಧಾರವಾಡ ತಾಲೂಕು ನಿರ್ಲಕ್ಷ್ಯ ಆರೋಪ

ನವಲಗುಂದ: ಮಳೆ ಅಭಾವದ ಹಿನ್ನೆಲೆಯಲ್ಲಿ ಸರ್ಕಾರ ಎರಡನೇ ಹಂತದಲ್ಲಿ ರಾಜ್ಯದ 24 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಧಾರವಾಡ ಜಿಲ್ಲೆಯ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕುಗಳು

Live Cricket

error: Content is protected !!