Download Our App

Follow us

Home » ಅಪರಾಧ » ಆ ಸ್ಥಳದಲ್ಲಿ ನಿಂತು ಮೊಬೈಲ್ ನಲ್ಲಿ ಹಣ ವರ್ಗಾವಣೆ ಮಾಡಿದ್ರೆ, ಹಣ ಸೀದಾ ಕಳ್ಳರ ಜೇಬಿಗೆ.

ಆ ಸ್ಥಳದಲ್ಲಿ ನಿಂತು ಮೊಬೈಲ್ ನಲ್ಲಿ ಹಣ ವರ್ಗಾವಣೆ ಮಾಡಿದ್ರೆ, ಹಣ ಸೀದಾ ಕಳ್ಳರ ಜೇಬಿಗೆ.

ತಾಂತ್ರಿಕತೆ ಬೆಳೆದಂತೆಲ್ಲ, ಐನಾತಿ ಕಳ್ಳರು ಹುಟ್ಟಿಕೊಂಡಿದ್ದಾರೆ. ದೇಶದಲ್ಲಿ ಇದೀಗ ಸೈಬರ್ ಕ್ರೈಮ್ ಸದ್ದು ಮಾಡುತ್ತಿದೆ. ” ಸೈಬರ್ ಕ್ರೈಮ್” ನಲ್ಲಿ ಕಲಿತವರೆ ಹೆಚ್ಚು ಕಳ್ಳರಾಗುತ್ತಿದ್ದಾರೆ. ಅನೇಕ ಶಾಪಿಂಗ್ ಮಾಲ್ ಗಳಲ್ಲಿ, ಐಷಾರಾಮಿ ಹೋಟೆಲ್ ಗಳಲ್ಲಿ, ಕೋಚಿಂಗ್ ಸೆಂಟರಗಳಲ್ಲಿ ಉಚಿತ ವೈಫೈ ನೀಡಲಾಗುತ್ತದೆ.

ವೈಫೈ ಉಚಿತವಾಗಿ ಸಿಗುವ ಸ್ಥಳದಲ್ಲಿ ಬಹಳಷ್ಟು ಜನ ಸ್ವಂತ ಇಂಟರನೆಟ್ ಬಂದ ಮಾಡಿ, ವೈಫೈ ಬಳಕೆ ಮಾಡುತ್ತಾರೆ. ಹೀಗೆ ವೈಫೈ ಬಳಕೆ ಮಾಡುವವರು ಆಕಸ್ಮಾತ ಮೊಬೈಲ್ ನಲ್ಲಿ ಹಣ ವರ್ಗಾವಣೆ ಮಾಡಿದರೆ ಅವರ ಕಥೆ ಮುಗಿಯಿತು. ವರ್ಗಾವಣೆ ಮಾಡಿದ ಹಣ ಸೀದಾ ಸೈಬರ್ ಕಳ್ಳರ ಜೇಬಿಗೆ ಹೋಗುವ ಸಂಭವ ಬಹಳಷ್ಟಿದೆ. ಪೊಲೀಸ್ ಇಲಾಖೆ ಕೂಡಾ ಸೈಬರ್ ಕ್ರೈಮ್ ಬಗ್ಗೆ ಎಚ್ಚರಿಸಿದರು, ಮತ್ತೆ ಮತ್ತೆ ಇಂತಹ ಘಟನೆಗಳು ನಡೆಯುತ್ತಿವೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!