Download Our App

Follow us

Home » ಅಪರಾಧ » ಧಾರವಾಡದಲ್ಲಿ ಮರಿ ರೌಡಿಗಳ ಹಾವಳಿ. ಅಟ್ಟಹಾಸ ಮೆರೆದವರ ಹೆಡೆಮುರಿಗೆ ಕಟ್ಟಿದ ಇನ್ಸಪೆಕ್ಟರ್ ಕಾಡದೇವರಮಠ.

ಧಾರವಾಡದಲ್ಲಿ ಮರಿ ರೌಡಿಗಳ ಹಾವಳಿ. ಅಟ್ಟಹಾಸ ಮೆರೆದವರ ಹೆಡೆಮುರಿಗೆ ಕಟ್ಟಿದ ಇನ್ಸಪೆಕ್ಟರ್ ಕಾಡದೇವರಮಠ.

ಧಾರವಾಡ ಶಹರ ಠಾಣೆ ವ್ಯಾಪ್ತಿಯಲ್ಲಿ ನಿನ್ನೇ ರಾತ್ರಿ ನಡೆದ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮದಾರಮಡ್ಡಿಯ ಅನುಪ ನೀಲಣ್ಣವರ ಎಂಬುವವನ ಮೇಲೆ, ಲಕ್ಷ್ಮಿ ಸಿಂಗನ ಕೇರಿಯ ತಿರುಪತಿ ಹಿರೇಮನಿ ಗ್ಯಾಂಗ ಹಲ್ಲೆ ಮಾಡಿತ್ತು. ಹಲ್ಲೆ ನಡೆದ ತಕ್ಷಣ ಫೀಲ್ಡಿಗಿಳಿದ ಪೊಲೀಸರು ಮದ್ಯರಾತ್ರಿ ಕಾರ್ಯಾಚರಣೆ ನಡೆಸಿ 6 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆ ನಡೆದ ಕೆಲವೇ ಘಂಟೆಗಳಲ್ಲಿ ಅಟ್ಟಹಾಸ ಮೆರೆದವರ ಹೆಡಮುರಿಗೆ ಕಟ್ಟಿದ ಇನ್ಸಪೆಕ್ಟರ ಕಾಡದೇವರಮಠ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ – ಇನ್ಸ್ಟಾಗ್ರಾಮ್ ನಲ್ಲಿ ಕತ್ತಿ ಹಿಡಿದು ಪೋಸ್ ಕೊಟ್ಟವನ ಬಂಧನ

ಇನ್ಸ್ಟಾಗ್ರಾಮ್ ನಲ್ಲಿ ಕೈಯಲ್ಲಿ ಕತ್ತಿ ಹಿಡಿದು ಪೋಸ್ಟ್ ಮಾಡಿದ್ದ ಹುಬ್ಬಳ್ಳಿಯ ಈಶ್ವರ ನಗರದ ಗಂಗಾಧರ ಮಡಿವಾಳ ಎಂಬಾತನನ್ನು ಪೊಲೀಸರು ಬಂಧಿಸಿದ್ಧಾರೆ. ಈತನ ವಿರುದ್ಧ ಕಸಬಾ ಪೇಠ ಪೊಲೀಸ್

Live Cricket

error: Content is protected !!