Download Our App

Follow us

Home » ತಂತ್ರಜ್ಞಾನ » ತಂತ್ರಜ್ಞಾನದ ಕಮಾಲ್, ಆಯುಧ ಪೂಜೆ ನೆರವೇರಿಸಿದ ರೋಬೋಟ್.

ತಂತ್ರಜ್ಞಾನದ ಕಮಾಲ್, ಆಯುಧ ಪೂಜೆ ನೆರವೇರಿಸಿದ ರೋಬೋಟ್.

ಭಾರತ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನಂಬರ 1 ಸ್ಥಾನದಲ್ಲಿದೆ. ಬಾಹ್ಯಾಕಾಶ ಮತ್ತು ಐ ಟಿ ಕ್ಷೇತ್ರದಲ್ಲಂತೂ ಸರಿಸಾಟಿಯಿಲ್ಲದ ಸಾಧನೆ ಮಾಡಿದೆ. ಭಾರತದ ಇಂಜಿನೀಯರಗಳು ವಿಶ್ವದಲ್ಲಿ ಮಿಂಚುತ್ತಿದ್ದಾರೆ. ಭಾರತ ಆಧುನಿಕತೆ ಮೈಗೂಡಿಸಿಕೊಂಡಿದೆ.

ತಮಿಳುನಾಡಿನ ವೆಲ್ಲೂರಿನಲ್ಲಿರುವ VIT ತಾಂತ್ರಿಕ ವಿಶ್ವವಿಧ್ಯಾಲಯದಲ್ಲಿ ರೋಬೋಟ್, ಆಯುಧ ಪೂಜೆ ನೆರವೇರಿಸಿದೆ. ಯಂತ್ರಗಳಿಗೆ ಆರತಿ ಬೆಳಗಿರುವ ರೋಬೋಟ್, ಪೂಜೆಗೆ ಬಂದಿರುವ ಜನರಿಗೆ ಪ್ರಸಾದ ಹಂಚಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!