Download Our App

Follow us

Home » ರಾಜಕೀಯ » ಇಂಡಿಯಾ ಬದಲು ಭಾರತ ಎಂದು ಕರೆದರೆ ತಪ್ಪಲ್ಲ / ಬಸವರಾಜ ಹೊರಟ್ಟಿ

ಇಂಡಿಯಾ ಬದಲು ಭಾರತ ಎಂದು ಕರೆದರೆ ತಪ್ಪಲ್ಲ / ಬಸವರಾಜ ಹೊರಟ್ಟಿ

ಇಂಡಿಯಾ ಅನ್ನೋದು ಬ್ರಿಟಿಷರು ಇಟ್ಟ ಹೆಸರು, ಅದರ ಬದಲಾಗಿ ಭಾರತ ಎಂದು ಕರೆದರೆ ತಪ್ಪಲ್ಲ ಎಂದು ಪರಿಷತ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಹೊರದೇಶಕ್ಕೆ ಹೋದಾಗ are you from india ಅಂತಾರೆ. ಇಂಡಿಯಾ ಬ್ರಿಟಿಷರ ಕಾಲದ್ದು ಎಂದು ಹೇಳಿದ ಅವರು, ಸರ್ಕಾರ ಏಕಮುಖ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಸಲಹೆ ನೀಡಿದರು. ಪಠ್ಯ ಪುಸ್ತಕದಲ್ಲಿಯೂ ಭಾರತ ಅಂತ ನಮೂದು ಮಾಡಿದರೆ ತಪ್ಪಲ್ಲ ಎಂದರು. ಅಲ್ಲದೆ ಕೇಂದ್ರ ಸರ್ಕಾರ ಏನು ನಿರ್ದೇಶನ ನೀಡತ್ತೋ ಅದನ್ನು ರಾಜ್ಯ ಸರ್ಕಾರ ಪಾಲಿಸಬೇಕು ಎಂದು ಹೇಳುವ ಮೂಲಕ ಹೊರಟ್ಟಿಯವರು ಕೇಂದ್ರದ ನಿರ್ಧಾರ ಬೆಂಬಲಸಿದ್ದಾರೆ.

 

Karnataka Files
Author: Karnataka Files

Leave a Comment

RELATED LATEST NEWS

Top Headlines

ಆರ್ ಎಸ್ ಎಸ್ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿದ ಬಿಜೆಪಿ ಸಂಸದ ಜಿಗಜಿಣಗಿ / RSS ನವರು ಸೂ….. ಮಕ್ಕಳು ಎಂದ ಮುತ್ಯಾ / ಅಡಿಯೋ ಇದೆ ಕೇಳಿ

ಗೃಹ ಸಚಿವ ಪ್ರಿಯಾಂಕ್ ಖರ್ಗೆ RSS ನೋಂದಣಿ ಕುರಿತು ಹೇಳಿಕೆ ಕೊಟ್ಟ ಬೆನ್ನಲ್ಲೇ, ವಿಜಯಪುರದ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅಡಿಯೋ ಇದೀಗ ವೈರಲ್ ಆಗಿದೆ. ರಮೇಶ

Live Cricket

error: Content is protected !!