Download Our App

Follow us

Home » ಭಾರತ » ಕಪ್ಪತಗುಡ್ಡದಲ್ಲಿ ಎರಡನೇ ಹಂತದ ವನ್ಯಜೀವಿ ಗಣತಿ ಆರಂಭ.

ಕಪ್ಪತಗುಡ್ಡದಲ್ಲಿ ಎರಡನೇ ಹಂತದ ವನ್ಯಜೀವಿ ಗಣತಿ ಆರಂಭ.

ಔಷಧಿ ಸಸ್ಯಕಾಶಿ, ಸಂಜೀವಿನಿ ಗುಡ್ಡ ಎಂದು ಹೆಸರಾದ ಕಪ್ಪತಗುಡ್ಡದ ವನ್ಯಜೀವಿ ಅಭಯಾರಣ್ಯದಲ್ಲಿ ಎರಡನೇ ಹಂತದ ವನ್ಯಜೀವಿ ಗಣತಿ ಆರಂಭವಾಗಿದೆ. ಮೊದಲ ಹಂತದ ವನ್ಯಜೀವಿ ಗಣತಿಯಲ್ಲಿ ಅಪರೂಪದ ವನ್ಯಜೀವಿಗಳು ಕಂಡು ಬಂದಿದ್ದವು. ಚಿರತೆ, ಕರಡಿ ಕಪ್ಪತಗುಡ್ಡದಲ್ಲಿ ವಾಸವಾಗಿದ್ದು, ಇದೀಗ ಎರಡನೇ ಹಂತದ ವನ್ಯಜೀವಿ ಗಣತಿ ನಡೆದಿದೆ. ರಾಜ್ಯದಲ್ಲಿ ಜನಗಣತಿಗೆ ವಿರೋದ ವ್ಯಕ್ತವಾದರೆ, ಕಪ್ಪತಗುಡ್ಡದಲ್ಲಿ ವನ್ಯಜೀವಿ ಗಣತಿ ಆರಂಭವಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!