Download Our App

Follow us

Home » ರಾಜಕೀಯ » ಹಿಂದೂ ಹಬ್ಬಗಳಿಗೆ ರಜೆ ಕಡಿತಗೊಳಿಸಿದ ಬಿಹಾರ್ ನಿತೀಶ್ ಸರ್ಕಾರ ಬಿಹಾರ ಸರ್ಕಾರದ ನಡೆಗೆ ಸಾರ್ವಜನಿಕರಿಂದ ಭಾರಿ ವಿರೋಧ.

ಹಿಂದೂ ಹಬ್ಬಗಳಿಗೆ ರಜೆ ಕಡಿತಗೊಳಿಸಿದ ಬಿಹಾರ್ ನಿತೀಶ್ ಸರ್ಕಾರ ಬಿಹಾರ ಸರ್ಕಾರದ ನಡೆಗೆ ಸಾರ್ವಜನಿಕರಿಂದ ಭಾರಿ ವಿರೋಧ.

ಬಿಹಾರ ಸರ್ಕಾರದ ಸರ್ಕಾರಿ ರಜೆ ಘೋಷಣೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಹಿಂದು ಹಬ್ಬಗಳಿಗೆ ರಜೆ ಕಡಿತಗೊಳಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಮುಸ್ಲಿಂ ಹಬ್ಬಗಳಿಗೆ ಹೆಚ್ಚು ರಜೆ ಘೋಷಣೆ ಮಾಡಲಾಗಿದೆ ಎಂದು ಹೇಳಲಾಗಿದ್ದು, ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಯಾವಾವ ಹಬ್ಬಗಳಿಗೆ ರಜೆ ಅನ್ನೋದು ಇಲ್ಲಿದೆ ನೋಡಿ 

ರಕ್ಷಾಬಂಧನ, ಮಕರ ಸಂಕ್ರಾಂತಿ, ಸರಸ್ವತಿ ಪೂಜೆ, ಕೃಷ್ಣ ಜನ್ಮಾಷ್ಟಮಿ, ರಾಮ ನವಮಿ, ಭೈದೂಜ್ ಮತ್ತು ಶಿವರಾತ್ರಿಯನ್ನು ರಜಾ ಕ್ಯಾಲೆಂಡರ್‌ನಿಂದ ಹೊರಗಿಡಲಾಗಿದೆ ಎಂದು ಹೇಳಲಾಗಿದೆ.

ಹಿಂದೂ ಹಬ್ಬಕ್ಕೆ ರಜೆ ಕಡಿತಗೊಳಿಸಿ ಮುಂಸ್ಲಿಂ ಹಬ್ಬಕ್ಕೆ ರಜೆ ಹೆಚ್ಚಿಸಿದೆ ಎಂಬ ಆರೋಪ ಕೇಳಿ ಬಂದಿದೆ. 

ಆರು ಮುಸ್ಲಿಂ ಹಬ್ಬಗಳನ್ನು ಒಳಗೊಂಡಂತೆ,. ಶಬ್-ಎ-ಬರಾತ್, ಬಕ್ರಿದ್, ಈದ್-ಉಲ್-ನಭಿ, ಮೊಹರಂ, ಚೆಹಲ್ಲಮ್, ಮತ್ತು ಪ್ರವಾದಿ ಮೊಹಮ್ಮದ್ ಅವರ ಜನ್ಮದಿನದಂದು ರಜೆ ಘೋಷಿಸಲಾಗಿದೆ. ಇಸ್ಲಾಮಿಕ್ ಹಬ್ಬಗಳಿಗಾಗಿ ಒಟ್ಟು 11 ದಿನಗಳ ರಜೆ ನೀಡಲಾಗಿದೆ ಎಂದು ಹೇಳಲಾಗಿದೆ.

ಜೊತೆಗೆ ಬೆಸಿಗೆ ರಜೆಯಲ್ಲಿ ಶಿಕ್ಷಕರಿಗೆ ರಜೆ ರದ್ದುಗೊಳಿಸಲಾಗಿದೆ. ಜೊತೆಗೆ ವರ್ಷದಲ್ಲಿ 220 ದಿನ ಶಾಲೆ ನಡೆಸಲು ತೀರ್ಮಾನ ಮಾಡಲಾಗಿದೆ. ಈ ತೀರ್ಮಾನಕ್ಕೆ ವಿರೋದ ವ್ಯಕ್ತವಾಗಿದೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!