Download Our App

Follow us

Home » ರಾಜಕೀಯ » ಧಾರವಾಡ -ಬೆಂಗಳೂರು ಇಂಟರಸಿಟಿ ರೈಲು ಸಂಪೂರ್ಣ ವಿದ್ಯುತ್ ಚಾಲಿತ

ಧಾರವಾಡ -ಬೆಂಗಳೂರು ಇಂಟರಸಿಟಿ ರೈಲು ಸಂಪೂರ್ಣ ವಿದ್ಯುತ್ ಚಾಲಿತ

ಇಲ್ಲಿಯವರಿಗೆ ಡೀಸೆಲ್ ಇಂಧನದಿಂದ ಚಲಿಸುತ್ತಿದ್ದ ಸಿದ್ಧಗಂಗಾ ಇಂಟರ್ಸಿಟಿ ಎಕ್ಸ್ಪ್ರೆಸ್ (ರೈಲು ಸಂಖ್ಯೆ 12725/26) ನಿನ್ನೆಯಿಂದ ವಿದ್ಯುತ್ ಚಾಲಿತ ರೈಲಾಗಿ ಮಾರ್ಪಟ್ಟಿದೆ. ನಿನ್ನೇ ಬೆಂಗಳೂರಿನಿಂದ ಧಾರವಾಡಕ್ಕೆ ತನ್ನ ಮೊದಲ ಪಯಣ ಆರಂಭಿಸಿದ್ದ ಈ ರೈಲು ಇಂದು ಧಾರವಾಡದಿಂದ ಬೆಂಗಳೂರಿಗೆ ಮರಳಿತು. ಇನ್ಮೇಲೆ ಈ ಇಂಟರಸಿಟಿ ರೈಲು ಸತತವಾಗಿ ವಿದ್ಯುತ್ ಚಾಲಿತ ಇಂಜಿನ್‌ನೊಂದಿಗೆ ಪ್ರಯಾಣ ನಡೆಸಲಿದೆ ಎಂದು ಕೇಂದ್ರ ಸಚಿವ ಪ್ರಲ್ಲಾದ ಜೋಶಿ ತಿಳಿಸಿದ್ದಾರೆ. 

 

Karnataka Files
Author: Karnataka Files

Leave a Comment

RELATED LATEST NEWS

Top Headlines

ಆರ್ ಎಸ್ ಎಸ್ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿದ ಬಿಜೆಪಿ ಸಂಸದ ಜಿಗಜಿಣಗಿ / RSS ನವರು ಸೂ….. ಮಕ್ಕಳು ಎಂದ ಮುತ್ಯಾ / ಅಡಿಯೋ ಇದೆ ಕೇಳಿ

ಗೃಹ ಸಚಿವ ಪ್ರಿಯಾಂಕ್ ಖರ್ಗೆ RSS ನೋಂದಣಿ ಕುರಿತು ಹೇಳಿಕೆ ಕೊಟ್ಟ ಬೆನ್ನಲ್ಲೇ, ವಿಜಯಪುರದ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅಡಿಯೋ ಇದೀಗ ವೈರಲ್ ಆಗಿದೆ. ರಮೇಶ

Live Cricket

error: Content is protected !!