Download Our App

Follow us

Home » ಅಪರಾಧ » ಸುಳ್ಳು ಸುದ್ದಿ ಹರಡುವ 9 ಯೂಟ್ಯೂಬ್ ಚಾನೆಲ್ ಗಳ ನಿಷೇಧ

ಸುಳ್ಳು ಸುದ್ದಿ ಹರಡುವ 9 ಯೂಟ್ಯೂಬ್ ಚಾನೆಲ್ ಗಳ ನಿಷೇಧ

ಪ್ರಚೋದನೆ, ದ್ವೇಷ ಮತ್ತು ತಪ್ಪು ಸುದ್ದಿಗಳನ್ನು ಬಿತ್ತರಿಸುತ್ತಿದ್ದ 9 ಯೂಟ್ಯೂಬ್ ಚಾನೆಲ್ ಗಳನ್ನು ಪ್ರೆಸ್ ಇನ್ಫಾರ್ಮೆಶನ್ ಬ್ಯುರೋ ಭೇದಿಸಿದೆ. ಈ ಚಾನೆಲ್ ಗಳು ಸುಳ್ಳು ಸುದ್ದಿಗಳನ್ನು ಹರಡಿ, ಸಾರ್ವಜನಿಕ ನೆಮ್ಮದಿ ಕೆಡಿಸುವ ಹಾಗೂ ಪ್ರಚೋದಿಸುವ ಸುದ್ದಿಗಳನ್ನು ಹರಡುತ್ತಿದ್ದವು ಎಂದು ಆರೋಪಿಸಲಾಗಿದೆ. ತಕ್ಷಣದಿಂದ 9 ಚಾನೆಲ್ ಗಳನ್ನು ಪ್ರೆಸ್ ಇನ್ಫಾರ್ಮೆಶನ್ ಬ್ಯುರೋ ನಿಷೇಧಿಸಿದೆ. ನಿಷೇಧ ಹೆರಲಾಗಿರುವ ಯೂಟ್ಯೂಬ್ ಚಾನೆಲ್ ಗಳು ಇಂತಿವೆ.

1. ಭಾರತ್ ಏಕ್ತಾ ನ್ಯೂಸ್

2. ಬಜರಂಗ ಶಿಕ್ಷಣ

3. ಬಿಜೆ ನ್ಯೂಸ್

4. ಸಂಸಾನಿ ಲೈವ್ ಟಿವಿ

5. ಜಿವಿಟಿ ನ್ಯೂಸ್

6. ದೈನಂದಿನ ಅಧ್ಯಯನ

7. ಅಬ್ ಬೊಲೆಗಾ ಭಾರತ್

8. ಸರ್ಕಾರಿ ಯೋಜನೆ ಅಧಿಕೃತ

9. ಆಪ್ಕೆ ಗುರೂಜಿ

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ವಿಧಾನಸಭಾ ಕ್ಷೇತ್ರದ ಮೂರು ತಾಲೂಕು ಬರಪೀಡಿತ ಘೋಷಣೆ: ಧಾರವಾಡ ತಾಲೂಕು ನಿರ್ಲಕ್ಷ್ಯ ಆರೋಪ

ನವಲಗುಂದ: ಮಳೆ ಅಭಾವದ ಹಿನ್ನೆಲೆಯಲ್ಲಿ ಸರ್ಕಾರ ಎರಡನೇ ಹಂತದಲ್ಲಿ ರಾಜ್ಯದ 24 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಧಾರವಾಡ ಜಿಲ್ಲೆಯ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕುಗಳು

Live Cricket

error: Content is protected !!