Download Our App

Follow us

Home » ರಾಜಕೀಯ » ದಾವಣಗೆರೆಯಲ್ಲಿ ಸೇರಿದ್ದು ಲಿಂಗಾಯತ ಮಹಾಸಭಾ ಅಲ್ಲ. ಅದು ಮೂರು ಕುಟುಂಬದ ಮಹಾಸಭಾ ಎಂದ ಯತ್ನಾಳ

ದಾವಣಗೆರೆಯಲ್ಲಿ ಸೇರಿದ್ದು ಲಿಂಗಾಯತ ಮಹಾಸಭಾ ಅಲ್ಲ. ಅದು ಮೂರು ಕುಟುಂಬದ ಮಹಾಸಭಾ ಎಂದ ಯತ್ನಾಳ

ನಿನ್ನೇ ದಾವಣಗೆರೆಯಲ್ಲಿ ನಡೆದಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸಮಾವೇಶವನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಟೀಕಿಸಿದ್ದಾರೆ.

ಅದು ಲಿಂಗಾಯತ ಮಹಾಸಭಾ ಅಲ್ಲ, ಮೂರು ಕುಟುಂಬಗಳ ಮಹಾಸಭಾ ಎಂದು ಲೇವಡಿ ಮಾಡಿದ್ದಾರೆ. ಶಾಮನೂರು, ಖಂಡ್ರೆ ಹಾಗೂ ಯಡಿಯೂರಪ್ಪನವರ ಕುಟುಂಬಕ್ಕೆ ಸೀಮಿತವಾದ ಮಹಾಸಭಾ ಅದು ಎಂದು ವ್ಯಂಗ್ಯವಾಡಿದ್ದಾರೆ. ದಾವಣಗೆರೆಯಲ್ಲಿ 10 ಲಕ್ಷ ಜನ ಸೇರ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು ಆದ್ರೆ ಅಷ್ಟು ಜನ ಬಂದಿಲ್ಲ, ಸಮುದಾಯದವರು ಜಾಗ್ರತರಾಗಿದ್ದಾರೆ ಎಂದರು. ರಾಜ್ಯದಲ್ಲಿ ವೀರಶೈವ ಲಿಂಗಾಯತದ ಅನೇಕ ಉಪ ಪಂಗಡಗಳು ಒಳ ಮೀಸಲಾತಿ ಪಡೆದುಕೊಂಡಿವೆ. ಪಂಚಮಸಾಲಿಗಳಿಗೆ ಮಾತ್ರ ಮೀಸಲಾತಿ ಸಿಗಬೇಕಿದೆ ಎಂದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಆರ್ ಎಸ್ ಎಸ್ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿದ ಬಿಜೆಪಿ ಸಂಸದ ಜಿಗಜಿಣಗಿ / RSS ನವರು ಸೂ….. ಮಕ್ಕಳು ಎಂದ ಮುತ್ಯಾ / ಅಡಿಯೋ ಇದೆ ಕೇಳಿ

ಗೃಹ ಸಚಿವ ಪ್ರಿಯಾಂಕ್ ಖರ್ಗೆ RSS ನೋಂದಣಿ ಕುರಿತು ಹೇಳಿಕೆ ಕೊಟ್ಟ ಬೆನ್ನಲ್ಲೇ, ವಿಜಯಪುರದ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅಡಿಯೋ ಇದೀಗ ವೈರಲ್ ಆಗಿದೆ. ರಮೇಶ

Live Cricket

error: Content is protected !!