Download Our App

Follow us

Home » ರಾಜಕೀಯ » ಕ್ಷೌರಿಕನಾಗಿ ಕೆಲಸ ಮಾಡಿ ಮತ ಯಾಚಿಸಿದ ಲೋಕಸಭಾ ಅಭ್ಯರ್ಥಿ

ಕ್ಷೌರಿಕನಾಗಿ ಕೆಲಸ ಮಾಡಿ ಮತ ಯಾಚಿಸಿದ ಲೋಕಸಭಾ ಅಭ್ಯರ್ಥಿ

ತಮಿಳುನಾಡಿನ ರಾಮನಾಥಪುರ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪರಿರಾಜನ ಎಂಬ ಅಭ್ಯರ್ಥಿ ವಿಶಿಷ್ಟ ರೀತಿಯಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದಾನೆ.

ಒಂದು ದಿನದ ಮಟ್ಟಿಗೆ ಕ್ಷೌರಿಕನಾಗಿ ಕೆಲಸ ಮಾಡಿ, ಜನರ ಗಮನ ಸೆಳೆದಿದ್ದಾನೆ. ರಾಮನಾಥಪುರ ಕ್ಷೇತ್ರದ ರಾಮೇಶ್ವರಂ ದಲ್ಲಿ ಕ್ಷೌರಿಕ ಅಂಗಡಿಗೆ ಹೋಗಿ ಕ್ಷೌರ ಮಾಡಿದ್ದಾನೆ. ಈತನ ಪ್ರಚಾರ ವೈಖರಿ ಇದೀಗ ವೈರಲ್ ಆಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಆರ್ ಎಸ್ ಎಸ್ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿದ ಬಿಜೆಪಿ ಸಂಸದ ಜಿಗಜಿಣಗಿ / RSS ನವರು ಸೂ….. ಮಕ್ಕಳು ಎಂದ ಮುತ್ಯಾ / ಅಡಿಯೋ ಇದೆ ಕೇಳಿ

ಗೃಹ ಸಚಿವ ಪ್ರಿಯಾಂಕ್ ಖರ್ಗೆ RSS ನೋಂದಣಿ ಕುರಿತು ಹೇಳಿಕೆ ಕೊಟ್ಟ ಬೆನ್ನಲ್ಲೇ, ವಿಜಯಪುರದ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅಡಿಯೋ ಇದೀಗ ವೈರಲ್ ಆಗಿದೆ. ರಮೇಶ

Live Cricket

error: Content is protected !!