Download Our App

Follow us

Home » ಭಾರತ » ಹಿರಿಯ ರಾಜಕಾರಣಿ, ವಿ ಶ್ರೀನಿವಾಸ ಪ್ರಸಾದ ವಿಧಿವಶ

ಹಿರಿಯ ರಾಜಕಾರಣಿ, ವಿ ಶ್ರೀನಿವಾಸ ಪ್ರಸಾದ ವಿಧಿವಶ

ಸರಳತೆ, ಸಜ್ಜನಿಕೆಯನ್ನು ಮೈಗೂಡಿಸಿಕೊಂಡಿದ್ದ ಪ್ರಾಮಾಣಿಕ ರಾಜಕಾರಣಿ ಹಾಗೂ ಕೇಂದ್ರದ ಮಾಜಿ ಸಚಿವ, ವಿ. ಶ್ರೀನಿವಾಸ ಪ್ರಸಾದ ವಿಧಿವಶರಾಗಿದ್ದಾರೆ. 

ತಮ್ಮ ಜೀವಿತಾವಧಿಯಲ್ಲಿ 14 ಚುನಾವಣೆಗಳನ್ನು ಎದುರಿಸಿದ್ದ ವಿ ಶ್ರೀನಿವಾಸ ಪ್ರಸಾದ ಅವರು, ರಾಜಕೀಯ ಜೀವನದಲ್ಲಿ ಮಾದರಿಯಾಗಿದ್ದರು. ಆರು ಸಲ ಸಂಸದರಾಗಿ, ಎರಡು ಸಲ ಶಾಸಕರಾಗಿ ಅನನ್ಯ ಸೇವೆ ಸಲ್ಲಿಸಿದ್ದ ಶ್ರೀ ಪ್ರಸಾದ್, 27 ವರ್ಷಗಳ ಸುದೀರ್ಘ ಕಾಲ ಸಂಸತ್ ಸದಸ್ಯರಾಗಿದ್ದರು.

ಅತ್ಯಂತ ಹಿರಿಯರಾಗಿದ್ದ ಶ್ರೀನಿವಾಸ ಪ್ರಸಾದ, 7 ಪ್ರಧಾನಿಗಳನ್ನು ಕಂಡಿದ್ದರು. ಅವರ ನಿಧನಕೆ ನಾಡಿನ ರಾಜಕಾರಣಿಗಳು ಕಂಬನಿ ಮಿಡಿದಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ವಿನಯ ಕುಲಕರ್ಣಿ ವಿರುದ್ದ ರಾಜಕೀಯ ಶಡ್ಯಂತ್ರ : ಧಾರವಾಡದಲ್ಲಿ ಮೌನ ಮೆರವಣಿಗೆ

ಧಾರವಾಡದಲ್ಲಿಂದು ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿಯವರ ಪರವಾಗಿ ಬೃಹತ್ ಮೌನ ಮೆರವಣಿಗೆ ನಡೆಯಿತು. ಕಲಾಭಾವನದಿಂದ ಆರಂಭವಾದ ಮೌನ ಮೆರವಣಿಗೆ ಕೆಸಿಸಿ ಬ್ಯಾಂಕ್ ವರೆಗೆ ಸಾಗಿತು. ಮೆರವಣಿಗೆಯಲ್ಲಿ

Live Cricket

error: Content is protected !!