Download Our App

Follow us

Home » ಭಾರತ » ಪ್ರಧಾನಿಯಾಗಿ ಮತ್ತೆ ಮೋದಿ. ಧಾರವಾಡದಲ್ಲಿ ಮನೆ ಮಾಡಿದ ಸಂಭ್ರಮ

ಪ್ರಧಾನಿಯಾಗಿ ಮತ್ತೆ ಮೋದಿ. ಧಾರವಾಡದಲ್ಲಿ ಮನೆ ಮಾಡಿದ ಸಂಭ್ರಮ

ನರೇಂದ್ರ ಮೋದಿ, ಮೂರನೇ ಬಾರಿ ಪ್ರಧಾನಿ ಹುದ್ದೆ ಅಲಂಕರಿಸುತ್ತಿದ್ದಂತೆ ಧಾರವಾಡದಲ್ಲಿ ಸಂಭ್ರಮ ಮನೆ ಮಾಡಿತ್ತು. ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಪರಸ್ಪರ ಸಿಹಿ ತಿನ್ನಿಸಿ ಸಂಭ್ರಮಪಟ್ಟರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸಂತೋಷ ದೇವರಡ್ಡಿಯವರ, ನಾರಾಯಣ ಚಳಗೇರಿ, ಪ್ರಭು ಹಿರೇಮಠ, ಸಿದ್ದು ಹೊಳೆಯನ್ನವರ, ಬಸವರಾಜ ಕಿತ್ತುರ, ವೈಷ್ಣವಿ ಜೋಷಿ, ಬಸಪ್ಪ ಬಡಿಗೇರ, ದರ್ಶನ ರಕ್ಕಸಗಿ, ಸುಧಿರ ತಾತೋಡೆ, ಸೋಮು ಮಳಗಿ, ಮಂಜುನಾಥ ಶೆಟ್ಟಿ, ಲೇಬೋ ಸರ್‌, ದೇವೇಂದ್ರ ಜಾಧವ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಆರ್ ಎಸ್ ಎಸ್ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿದ ಬಿಜೆಪಿ ಸಂಸದ ಜಿಗಜಿಣಗಿ / RSS ನವರು ಸೂ….. ಮಕ್ಕಳು ಎಂದ ಮುತ್ಯಾ / ಅಡಿಯೋ ಇದೆ ಕೇಳಿ

ಗೃಹ ಸಚಿವ ಪ್ರಿಯಾಂಕ್ ಖರ್ಗೆ RSS ನೋಂದಣಿ ಕುರಿತು ಹೇಳಿಕೆ ಕೊಟ್ಟ ಬೆನ್ನಲ್ಲೇ, ವಿಜಯಪುರದ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅಡಿಯೋ ಇದೀಗ ವೈರಲ್ ಆಗಿದೆ. ರಮೇಶ

Live Cricket

error: Content is protected !!