Download Our App

Follow us

Home » ಕಾನೂನು » ರೇಣುಕಾ ಸುಕುಮಾರ ವರ್ಗ, ಎನ್ ಶಶಿಕುಮಾರ ಹು – ಧಾ ನೂತನ ಪೊಲೀಸ ಕಮಿಷನರ

ರೇಣುಕಾ ಸುಕುಮಾರ ವರ್ಗ, ಎನ್ ಶಶಿಕುಮಾರ ಹು – ಧಾ ನೂತನ ಪೊಲೀಸ ಕಮಿಷನರ

ಹುಬ್ಬಳ್ಳಿ ಧಾರವಾಡ ಪೊಲೀಸ ಕಮಿಷನರ್ ಆಗಿದ್ದ ರೇಣುಕಾ ಸುಕುಮಾರರನ್ನು ವರ್ಗಾವಣೆ ಮಾಡಲಾಗಿದೆ. ಅವರ ಜಾಗಕ್ಕೆ ಎನ್ ಶಶಿಕುಮಾರ ಅವರನ್ನು ನೇಮಕ ಮಾಡಲಾಗಿದೆ.

ಸರ್ಕಾರ ನಿನ್ನೆ ರಾತ್ರಿ ಏಕಾಏಕಿ 25 ಜನ ಹಿರಿಯ ಐ ಪಿ ಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ್ದು, ಬಿ ಆರ್ ರವಿಕಾಂತೆಗೌಡರನ್ನು ಹೆಡ್ ಕ್ವಾರ್ಟರ ಐ ಜಿ ಪಿ ಯನ್ನಾಗಿ ವರ್ಗಾವಣೆ ಮಾಡಲಾಗಿದೆ. ಲಾಬುರಾಮ್ ರನ್ನು ಕೇಂದ್ರ ವಲಯದ ಐ ಜಿ ಪಿ ಯನ್ನಾಗಿ ನೇಮಕ ಮಾಡಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!