ಜಿಯೋ, ಏರಟೆಲ್ ಕಂಪನಿಗಳ ಸಿಮ್ ರಿಚಾರ್ಜ್ ನಲ್ಲಿ ಏಕಾಏಕಿ ದರಗಳು ಹೆಚ್ಚಾಗಿದ್ದರ ಪರಿಣಾಮ ಖಾಸಗಿ ಕಂಪನಿಗಳ ಸಿಮ್ ಹೊಂದಿದ ಗ್ರಾಹಕರು, ಸರ್ಕಾರಿ ಸ್ವಾಮ್ಯದ BSNL ನತ್ತ ಮುಖ ಮಾಡಿದ್ದಾರೆ.

AIRTEL, JIO ಕಂಪನಿಯ ಸಿಮ್ ರಿಚಾರ್ಜ ತುಟ್ಟಿಯಾಗಿದ್ದರ ಪರಿಣಾಮ ಮೂರು ದಿನದಲ್ಲಿ 70 ಲಕ್ಷ ಗ್ರಾಹಕರು BSNL ಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿಕೊಂಡಿದ್ದಾರಂತೆ.

AIRTEL ಮತ್ತು JIO ದರದಲ್ಲಿ ಭಾರಿ ಏರಿಕೆಯಾಗಿದ್ದು, BSNL ನೆಟವರ್ಕಗೆ ಬೇಡಿಕೆ ಬಂದಿದೆ.
Author: Karnataka Files
Post Views: 13





