Download Our App

Follow us

Home » ಭಾರತ » ಜಗತ್ತಿನ ಅತ್ಯಂತ ತುಟ್ಟಿ ಮದುವೆ. ಅನಂತ ಅಂಬಾನಿ ಮದುವೆಗೆ ಆದ ಖರ್ಚು ಎಷ್ಟು ಗೊತ್ತಾ ?

ಜಗತ್ತಿನ ಅತ್ಯಂತ ತುಟ್ಟಿ ಮದುವೆ. ಅನಂತ ಅಂಬಾನಿ ಮದುವೆಗೆ ಆದ ಖರ್ಚು ಎಷ್ಟು ಗೊತ್ತಾ ?

ದೇಶದ ನಂಬರ ಒನ್ ಉದ್ಯಮಿ ಮುಖೇಶ ಅಂಬಾನಿ ಪುತ್ರ ಅನಂತ ಅಂಬಾನಿ ಮದುವೆ ಜಗತ್ತಿನ ಅತ್ಯಂತ ತುಟ್ಟಿ ಮದುವೆ ಎಂದು ಹೇಳಲಾಗಿದೆ. 

ಟೈಮ್ಸ್ ಅಲಜಿಬ್ರಾ ಅನಂತ ಅಂಬಾನಿ ಮದುವೆಯ ಖರ್ಚಿನ ಬಗ್ಗೆ ಸುದ್ದಿ ಪ್ರಕಟ ಮಾಡಿದ್ದು, ಈ ವಿವಾಹಕ್ಕೆ 5 ಸಾವಿರ ಕೋಟಿ ವೆಚ್ಚವಾಗಿದೆ ಎಂದು ಅಂದಾಜಿಸಿದೆ. 

ಅನಂತ್ ಅಂಬಾನಿಯ ವಿವಾಹ ಆಮಂತ್ರಣ ಪತ್ರಿಕೆಯ ವೆಚ್ಚವು ಭಾರತದಲ್ಲಿನ ಸರಾಸರಿ ವಾರ್ಷಿಕ ವೇತನಕ್ಕೆ ಬಹುತೇಕ ಹೊಂದಿಕೆಯಾಗುತ್ತದೆ ಎಂದು ಹೇಳಲಾಗಿದೆ. 

ಈ ಅಂಕಿ ಅಂಶವು ಪ್ರಿನ್ಸೆಸ್ ಡಯಾನಾ ಮತ್ತು ಪ್ರಿನ್ಸ್ ಚಾರ್ಲ್ಸ್ ಅವರಂತಹ ಸಾಂಪ್ರದಾಯಿಕ ವಿವಾಹಗಳ ವೆಚ್ಚ 1,361 ಕೋಟಿ ರೂಪಾಯಿಯನ್ನು ಮೀರಿಸಿದೆ ಎನ್ನಲಾಗಿದೆ. 

KoiMoi .com ನಲ್ಲಿನ ವರದಿಯ ಪ್ರಕಾರ, ಮದುವೆಯ ಆಮಂತ್ರಣದ ವೆಚ್ಚವು 6 ರಿಂದ 7 ಲಕ್ಷ ರೂಪಾಯಿಗಳ ನಡುವೆ ಇತ್ತು ಎಂದು ಹೇಳಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!