Download Our App

Follow us

Home » ವನ್ಯಜೀವಿ » ಮೊಲ ಮತ್ತು ಇಲಿ ಬಗ್ಗೆ ನಿಮಗೆಷ್ಟು ಗೊತ್ತು ! ಅವುಗಳ ಗರ್ಭಧಾರಣೆ ಸಮಯವೆಷ್ಟು !

ಮೊಲ ಮತ್ತು ಇಲಿ ಬಗ್ಗೆ ನಿಮಗೆಷ್ಟು ಗೊತ್ತು ! ಅವುಗಳ ಗರ್ಭಧಾರಣೆ ಸಮಯವೆಷ್ಟು !

ಮೊಲಗಳು ಮತ್ತು ಇಲಿಗಳು ಎರಡೂ ಕೂಡ ಒಂದೇ ಕುಟುಂಬದ ಪ್ರಾಣಿಗಳು. ಇವೆರಡು ಕೂಡ ಭೂಮಿಯಲ್ಲಿ ಬಿಲ ಮಾಡುತ್ತವೆ. 

ಎರಡಕ್ಕೂ ಹಲ್ಲುಗಳೇ ಮಹಾ ಆಯುಧಗಳು. ಮೊಲ ಮತ್ತು ಇಲಿ ಎರಡೂ ಕೂಡ ಕಡಿಮೆ ಗರ್ಭಾವಧಿ ಹೊಂದಿವೆ. 1 ತಿಂಗಳ ಮಾತ್ರ ಗರ್ಭಧರಿಸುತ್ತವೆ. 

ಈ ಅವಧಿಯಲ್ಲಿ ಒಮ್ಮೆಗೆ 10 ರವರೆಗೂ ಮರಿ ಹಾಕುತ್ತವೆ. ಇವೆರಡು ಮರಿ ಹಾಕಿದಾಗ ಮರಿಗಳ‌ ಮೈಯಲ್ಲಿ ಕೂದಲಿರುವುದಿಲ್ಲ. ನಂತರ ಮರಿಗಳು ಬೆಳೆದಂತೆ ಕೂದಲು ಬೆಳೆಯುತ್ತವೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!