Download Our App

Follow us

Home » ರಾಜಕೀಯ » ಸರ್ಕಾರಿ ಶಾಲೆಯಲ್ಲಿ Lkg -Ukg ಆರಂಭಿಸಿ – ಸದನದಲ್ಲಿ ಅರವಿಂದ ಬೆಲ್ಲದ ಆಗ್ರಹ

ಸರ್ಕಾರಿ ಶಾಲೆಯಲ್ಲಿ Lkg -Ukg ಆರಂಭಿಸಿ – ಸದನದಲ್ಲಿ ಅರವಿಂದ ಬೆಲ್ಲದ ಆಗ್ರಹ

ಎಲ್.ಕೆ.ಜಿ – ಯು.ಕೆ.ಜಿ ಶಿಕ್ಷಣ ಬಡಮಕ್ಕಳಿಗೂ ಕೈಗೆಟಕುವ ಹಾಗಿರಬೇಕು. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿಯೇ ಯುಕೆಜಿ-ಎಲ್‌.ಕೆ.ಜಿ ಆರಂಭಿಸಿ ಎಂದು ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಆಗ್ರಹಿಸಿದರು. 

ಇಂದು ನಡೆದ ಸದನದಲ್ಲಿ ಮಾತನಾಡಿದ ಅರವಿಂದ ಬೆಲ್ಲದ, ಅಂಗನವಾಡಿ ಬದಲು ಸರ್ಕಾರಿ ಶಾಲೆಯಲ್ಲಿ Lkg -Ukg ಆರಂಭಿಸಿ ಅಲ್ಲಿಯೇ ಮಕ್ಕಳಿಗೆ ಅಂಗನವಾಡಿಯಲ್ಲಿ ಕೊಡುವ ಸೌವಲತ್ತುಗಳನ್ನು ಕೊಡಿ ಎಂದು ಸಲಹೆ ನೀಡಿದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!