Download Our App

Follow us

Home » ಭಾರತ » ಪುರಸಭೆ ಅಧಿಕಾರಿ ಮನೆ ಮೇಲೆ ACB ದಾಳಿ. ಆಕ್ರಮ ಹಣ, ಆಸ್ತಿ ಕಂಡು ದಂಗಾದ ಅಧಿಕಾರಿಗಳು

ಪುರಸಭೆ ಅಧಿಕಾರಿ ಮನೆ ಮೇಲೆ ACB ದಾಳಿ. ಆಕ್ರಮ ಹಣ, ಆಸ್ತಿ ಕಂಡು ದಂಗಾದ ಅಧಿಕಾರಿಗಳು

ತೆಲಂಗಾಣದಲ್ಲಿ ನಡೆದ ಎಸಿಬಿ ದಾಳಿಯಲ್ಲಿ ಬ್ರಷ್ಟ ಅಧಿಕಾರಿಯನ್ನು ಬಲೆಗೆ ಹಾಕಲಾಗಿದೆ.

ನಿಜಾಮಾಬಾದ್ ಪುರಸಭೆಯ ಕಂದಾಯ ಇಲಾಖೆ ಅಧೀಕ್ಷಕ ನರೇಂದರ್ ಅವರ ಮನೆಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ.

ಇವರೆಗೆ ಎ ಸಿ ಬಿ, 6.07 ಕೋಟಿ ಅಕ್ರಮ ನಡೆದಿರುವುದನ್ನು ಗುರುತಿಸಿದೆ. 2.93 ಕೋಟಿಯಷ್ಟು ನಗದು, ಖಾತೆಯಲ್ಲಿ 1.10 ಕೋಟಿ,

ಹಾಗೂ ರೂ.2.93 ಕೋಟಿ, ಅರ್ಧ ಕೆಜಿ ಚಿನ್ನ ಸೇರಿದಂತೆ 17 ಕಡೆ ಆಸ್ತಿ ಇರುವದನ್ನು ACB ಪತ್ತೆ ಹಚ್ಚಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಆರ್ ಎಸ್ ಎಸ್ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿದ ಬಿಜೆಪಿ ಸಂಸದ ಜಿಗಜಿಣಗಿ / RSS ನವರು ಸೂ….. ಮಕ್ಕಳು ಎಂದ ಮುತ್ಯಾ / ಅಡಿಯೋ ಇದೆ ಕೇಳಿ

ಗೃಹ ಸಚಿವ ಪ್ರಿಯಾಂಕ್ ಖರ್ಗೆ RSS ನೋಂದಣಿ ಕುರಿತು ಹೇಳಿಕೆ ಕೊಟ್ಟ ಬೆನ್ನಲ್ಲೇ, ವಿಜಯಪುರದ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅಡಿಯೋ ಇದೀಗ ವೈರಲ್ ಆಗಿದೆ. ರಮೇಶ

Live Cricket

error: Content is protected !!