Download Our App

Follow us

Home » ರಾಜಕೀಯ » ನವಲಗುಂದದಲ್ಲಿ ಸೌಂಡ ಮಾಡಿದ, ವಾಲ್ಮೀಕಿ ಹಣ ಮತ್ತು ಗುಡ್ಡದ ಮಣ್ಣು

ನವಲಗುಂದದಲ್ಲಿ ಸೌಂಡ ಮಾಡಿದ, ವಾಲ್ಮೀಕಿ ಹಣ ಮತ್ತು ಗುಡ್ಡದ ಮಣ್ಣು

ವಾಲ್ಮೀಕಿ ಹಗರಣ ಹಾಗೂ ನವಲಗುಂದ ಗುಡ್ಡದ ಮಣ್ಣಿಗೆ ಸಂಬಂಧಿಸಿದಂತೆ ನವಲಗುಂದದಲ್ಲಿಂದು ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿತು. 

ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ನೇತೃತ್ವದಲ್ಲಿರುವ ನಡೆದ ಪ್ರತಿಭಟನೆಯಲ್ಲಿ ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಾಯಿತು.

ಇದೇ ವೇಳೆ ನವಲಗುಂದ ಗುಡ್ಡದ ಮಣ್ಣನ್ನು ಅನಧಿಕೃತವಾಗಿ ಅಗೆಯಲಾಗುತ್ತಿದೆ ಎಂದು ಆರೋಪಿಸಿದ ಮಾಜಿ ಸಚಿವ ಶಂಕರ ಪಾಟೀಲ. ಸಮಗ್ರ ತನಿಖೆಗೆ ಆಗ್ರಹಿಸಿದರು. 

ಗುಡ್ಡದ ಮಣ್ಣು ಅಗೆಯಲು ಈ ಈ ಹಿಂದೆಯೇ ಪುರಸಭೆ ಸದಸ್ಯರು ಸಹಿ ಮಾಡಿ ಅನುಮತಿ ಕೇಳಿದ್ದಾರೆ ಅನ್ನೋ ತರ ಬಿಂಬಿಸಿ, ಸರ್ಕಾರಕ್ಕೆ ವಂಚನೆ ಮಾಡಲಾಗಿದೆ ಎಂದು ಆರೋಪಿಸಿದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ವಿನಯ ಕುಲಕರ್ಣಿ ವಿರುದ್ದ ರಾಜಕೀಯ ಶಡ್ಯಂತ್ರ : ಧಾರವಾಡದಲ್ಲಿ ಮೌನ ಮೆರವಣಿಗೆ

ಧಾರವಾಡದಲ್ಲಿಂದು ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿಯವರ ಪರವಾಗಿ ಬೃಹತ್ ಮೌನ ಮೆರವಣಿಗೆ ನಡೆಯಿತು. ಕಲಾಭಾವನದಿಂದ ಆರಂಭವಾದ ಮೌನ ಮೆರವಣಿಗೆ ಕೆಸಿಸಿ ಬ್ಯಾಂಕ್ ವರೆಗೆ ಸಾಗಿತು. ಮೆರವಣಿಗೆಯಲ್ಲಿ

Live Cricket

error: Content is protected !!