Download Our App

Follow us

Home » ರಾಜಕೀಯ » ನವಲಗುಂದ ಪುರಸಭೆ ಸದಸ್ಯತ್ವಕ್ಕೆ ಪ್ರಕಾಶ ಶಿಗ್ಲಿ ರಾಜೀನಾಮೆ

ನವಲಗುಂದ ಪುರಸಭೆ ಸದಸ್ಯತ್ವಕ್ಕೆ ಪ್ರಕಾಶ ಶಿಗ್ಲಿ ರಾಜೀನಾಮೆ

ನವಲಗುಂದ ಪುರಸಭೆಯ ಹಿರಿಯ ಸದಸ್ಯ, 19 ನೇ ವಾರ್ಡಿನಿಂದ ಸತತವಾಗಿ ಮೂರು ಸಲ ಆಯ್ಕೆಯಾಗಿದ್ದ ಪ್ರಕಾಶ ಶಿಗ್ಲಿ ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ ಸಲ್ಲಿಸಿದರು. 

ಜಿಲ್ಲಾಧಿಕಾರಿಗಳಿಗೆ ರಾಜೀನಾಮೆ ಪತ್ರ ನೀಡಿದ ಪ್ರಕಾಶ, ಅದನ್ನು ಅಂಗಿಕರಿಸುವಂತೆ ಮನವಿ ಮಾಡಿದರು. 

ಶಾಸಕ ಎನ್ ಎಚ್ ಕೋನರೆಡ್ಡಿಯವರಿಗೆ ಅಧಿಕಾರ ಇಲ್ಲದಿದ್ದಾಗಲು ಬೆನ್ನಿಗೆ ನಿಂತಿದ್ದ ಪ್ರಕಾಶ, ಮೂರು ಅವಧಿಗೆ ಆಯ್ಕೆಯಾದರು ಸಹ, ಸೂಕ್ತ ಪ್ರಾತಿನಿದ್ಯ ಸಿಗದೇ ಇರೋ ಕಾರಣಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಕುಡಒಕ್ಕಲಿಗ ಸಮಾಜದ ಮೇಲೆ ಪ್ರಭಾವ ಹೊಂದಿರುವ ಪ್ರಕಾಶ ಶಿಗ್ಲಿ, ಆ ಸಮಾಜದ ಪ್ರಮುಖರ ಜೊತೆ ಚರ್ಚೆ ನಡೆಸಿ, ರಾಜೀನಾಮೆ ಸಲ್ಲಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!