Download Our App

Follow us

Home » ರಾಜಕೀಯ » ಶಿಗ್ಗಾವಿ ಉಪಚುನಾವಣೆ. ಕ್ಷೇತ್ರ ಸಂಚಾರ ಕೈಗೊಂಡ ಸಿ ಎಂ ಇಬ್ರಾಹಿಂರ ಮಗ ಫೈಜ್. ಪಠಾಣ, ಖಾದ್ರಿ ಇಬ್ಬರ ಪೈಪೋಟಿಯಲ್ಲಿ ಮೂರನೇಯವರ ಎಂಟ್ರಿ

ಶಿಗ್ಗಾವಿ ಉಪಚುನಾವಣೆ. ಕ್ಷೇತ್ರ ಸಂಚಾರ ಕೈಗೊಂಡ ಸಿ ಎಂ ಇಬ್ರಾಹಿಂರ ಮಗ ಫೈಜ್. ಪಠಾಣ, ಖಾದ್ರಿ ಇಬ್ಬರ ಪೈಪೋಟಿಯಲ್ಲಿ ಮೂರನೇಯವರ ಎಂಟ್ರಿ

ಸಂಸದರಾಗಿ ಆಯ್ಕೆಯಾದ ಬಸವರಾಜ ಬೊಮ್ಮಾಯಿಯವರಿಂದ ತೆರವಾದ ಶಿಗ್ಗಾವ ವಿಧಾನ ಸಭಾ ಕ್ಷೇತ್ರಕ್ಕೆ ಸಧ್ಯದಲ್ಲಿಯೇ ಉಪಚುನಾವಣೆ ನಡೆಯಲಿದ್ದು, ಕಾಂಗ್ರೇಸ್ ಪಕ್ಷದಲ್ಲಿ ಬಿರುಸಿನ ಪೈಪೋಟಿ ನಡೆದಿದೆ. 

ಯಾಸೀರಖಾನ ಪಠಾಣ, ಅಜ್ಜಂ ಪೀರ್ ಖಾದ್ರಿ ಜೊತೆ ಸಿ ಎಂ ಇಬ್ರಾಹಿಂ ಸುಪುತ್ರ ಸಿ ಎಂ ಫೈಜ್ ಇದೀಗ ಟಿಕೇಟಗಾಗಿ ಪೈಪೋಟಿ ನಡೆಸಿದ್ದಾರೆ. 

ಸಿ ಎಂ ಇಬ್ರಾಹಿಂ ಮಗ, ಸಿ ಎಂ ಫೈಜ್, ಸವಣೂರನಲ್ಲಿ ಮನೆ ಮಾಡಿಕೊಂಡಿದ್ದು, ಕ್ಷೇತ್ರ ಸಂಚಾರ ನಡೆಸಿದ್ದಾರೆ. ಶಿಗ್ಗಾವ ಆಖಾಡಾ ಸದ್ದು ಮಾಡುತ್ತಿದ್ದು, ಚುನಾವಣೆ ಘೋಷಣೆಗೂ ಮುನ್ನ ಬಿರುಸಿನ ಚಟುವಟಿಕೆ ನಡೆದಿದೆ. 

ಸಿ ಎಂ ಫೈಜ್ ಅವರು ಮುಸ್ಲಿಮ್ ಪ್ರಾಭಲ್ಯವುಳ್ಳ ಶಿಗ್ಗಾವ್ ಸವಣೂರ ಕ್ಷೇತ್ರದಲ್ಲಿ ಜನರನ್ನು ಭೇಟಿ ಮಾಡುತ್ತಿದ್ದು, ಚರ್ಚೆಯಲ್ಲಿದ್ದಾರೆ. 

ಯಾಸಿರಖಾನ ಪಠಾಣ, ಅಜ್ಜಂ ಪೀರ್ ಖಾದ್ರಿ ಈಗಾಗಲೇ ತಮ್ಮ ತಮ್ಮ ಬೆಂಬಲಿಗರ ದಂಡು ಕಟ್ಟಿಕೊಂಡು ಫೀಲ್ಡಗಿಳಿದಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಫೈರೋಜ್ ಕೊಲೆ ಕೇಸ್ : ಇಸ್ಮಾಯಿಲ್ ತಮಟಗಾರ ವಿರುದ್ದ ರಾಜಕೀಯ ಷಡ್ಯಂತ್ರನಾ ? ನ್ಯಾಯ ಸಮ್ಮತ ತನಿಖೆ ಆಗಲಿ

ಉತ್ತರ ಕರ್ನಾಟಕದ ಮುಸ್ಲಿಮ್ ಸಮುದಾಯದಲ್ಲಿ ದೊಡ್ಡ ಹೆಸರು ಮಾಡುತ್ತಿದ್ದ ಇಸ್ಮಾಯಿಲ್ ತಮಟಗಾರ, ಆಡಿದ ಅದೊಂದು ಮಾತು ಅವರ ರಾಜಕೀಯ ಭವಿಷ್ಯಕ್ಕೆ ಬರೆ ನೀಡಿದೆ. ಆಳ, ಅಗಲ ಯೋಚಿಸದೆ

Live Cricket

error: Content is protected !!