Download Our App

Follow us

Home » ಕರ್ನಾಟಕ » ಹುಬ್ಬಳ್ಳಿ ಧಾರವಾಡ ಬೈಪಾಸ್ ನಲ್ಲಿ ಮತ್ತೆ ಅಪಘಾತ. ಕಾರಿನಲ್ಲಿದ್ದವರು ಕೂದಲೆಳೆಯಲ್ಲಿ ಪಾರು

ಹುಬ್ಬಳ್ಳಿ ಧಾರವಾಡ ಬೈಪಾಸ್ ನಲ್ಲಿ ಮತ್ತೆ ಅಪಘಾತ. ಕಾರಿನಲ್ಲಿದ್ದವರು ಕೂದಲೆಳೆಯಲ್ಲಿ ಪಾರು

ಹುಬ್ಬಳ್ಳಿ ಧಾರವಾಡ ಬೈಪಾಸ್ ರಸ್ತೆ ಮತ್ತೆ ಅಪಘಾತಕ್ಕೆ ಸಾಕ್ಷಿಯಾಗಿದೆ. ಯರಿಕೊಪ್ಪ ಬಳಿ ಕಾರು ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದೆ. 

ಬೆಂಗಳೂರಿನಿಂದ ಹೊರಟಿದ್ದ ಕಾರು, ಪುಣೆ ಕಡೆಯಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. 

ಕಾರಿನಲ್ಲಿದ್ದವರು ಕೂದಲೆಳೆಯಲ್ಲಿ ಪಾರಾಗಿದ್ದು, ಒಂದಿಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಧಾರವಾಡ ಗ್ರಾಮೀಣ ಪೋಲಿಸರು ಭೇಟಿ ನೀಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. 

ಹುಬ್ಬಳ್ಳಿ ಧಾರವಾಡ ಬೈಪಾಸ್ ಡೆಡ್ಲಿ ರಸ್ತೆಯಾಗಿದ್ದು, ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿವೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ದೇಗುಲದೋಳ್ ಹೋಗಿ, ಭಯ ಭಕ್ತಿಯಿಂದ ಕೈ ಮುಗಿದು ಕಳ್ಳತನ ಮಾಡಿದ ಕಿರಾತಕರು…

ಕಳ್ಳರಿಗೂ ದೇವರ ಬಗ್ಗೆ ಭಯ ಭಕ್ತಿ ಇರತ್ತೆ ಅನ್ನೋದು ಇವತ್ತೇ ಗೊತ್ತಾಗಿದ್ದು. ಧಾರವಾಡದ ಹೊಸಯಲ್ಲಾಪುರದ ಸುಣ್ಣದ ಭಟ್ಟಿ ಹತ್ತಿರ ಇರುವ ದೇಗುಲವನ್ನು ಕಿರಾತಕರು ಕಳ್ಳತನ ಮಾಡಿದ್ದಾರೆ.  ಮುಖ್ಯ

Live Cricket

error: Content is protected !!