Download Our App

Follow us

Home » ಕರ್ನಾಟಕ » ಹುಬ್ಬಳ್ಳಿ ಐಟಿ ಪಾರ್ಕನಲ್ಲಿ ಪುಂಡರ ಹಾವಳಿ

ಹುಬ್ಬಳ್ಳಿ ಐಟಿ ಪಾರ್ಕನಲ್ಲಿ ಪುಂಡರ ಹಾವಳಿ

ಹುಬ್ಬಳ್ಳಿಯ ಪ್ರತಿಷ್ಟಿತ ಐ ಟಿ ಪಾರ್ಕನಲ್ಲಿ ದ್ವಿಚಕ್ರ ವಾಹನ ನಿಲುಗಡೆ ಪ್ರದೇಶದಲ್ಲಿ ಪುಂಡರ ಹಾವಳಿಗೆ ಜನರ ರೋಸಿ ಹೋಗಿದ್ದಾರೆ. 

ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನಗಳ ಸೀಟುಗಳನ್ನು ಬ್ಲೇಡ್ ನಿಂದ ಕತ್ತರಿಸಲಾಗುತ್ತಿದೆ. ಪ್ರತಿ ದಿನ ಇಂತಹ ಘಟನೆಗಳು ನಡೆಯುತ್ತಿದ್ದು, ಬೈಕ್ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಐ ಟಿ ಪಾರ್ಕ್ ನಲ್ಲಿ ವಾಹನ ಪಾರ್ಕಿಂಗ್ ಮಾಡಲು ಹಣ ಪಾವತಿ ಮಾಡಿದರು, ವಾಹನಗಳು ಸುರಕ್ಷಿತವಾಗಿಲ್ಲ, ಬೈಕ್ ಗಳ ಸೀಟಗಳನ್ನು ಹರಿಯಲಾಗುತ್ತಿದೆ ಎಂದು ಬೈಕ್ ಸವಾರರು ಪೊಲೀಸರ ಗಮನಕ್ಕೆ ತಂದಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ವಿನಯ ಕುಲಕರ್ಣಿಯವರ ವಿರುದ್ದ ಷಡ್ಯಂತ್ರ : ನಾಳೆ ಧಾರವಾಡದಲ್ಲಿ ಮೌನ ಮೆರವಣಿಗೆ

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿಯವರನ್ನು ರಾಜಕೀಯವಾಗಿ ಮುಗಿಸಬೇಕೆಂಬ ಷಡ್ಯಂತ್ರ ಮಾಡಿದವರ ವಿರುದ್ಧ ನಾಳೆ ಧಾರವಾಡದಲ್ಲಿ ಮೌನ ಮೆರವಣಿಗೆ ನಡೆಯಲಿದೆ. ಬೆಳಿಗ್ಗೆ 10 ಘಂಟೆಗೆ ಕಲಾಭವನದಿಂದ ಕೆಸಿಸಿ

Live Cricket

error: Content is protected !!