Download Our App

Follow us

Home » ಕರ್ನಾಟಕ » ಬ್ರಾಂಡಿ ಅಂಗಡಿಗಳಿಗೆ ಇವತ್ತು ಹಬ್ಬ. ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ 5 ಕೋಟಿ ರೂಪಾಯಿ ವ್ಯಾಪಾರ ನಿರೀಕ್ಷೆ

ಬ್ರಾಂಡಿ ಅಂಗಡಿಗಳಿಗೆ ಇವತ್ತು ಹಬ್ಬ. ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ 5 ಕೋಟಿ ರೂಪಾಯಿ ವ್ಯಾಪಾರ ನಿರೀಕ್ಷೆ

ಇಂದು ಡಿಸೆಂಬರ್ 31, ಬಾರ್ ಅಂಗಡಿಯವರಿಗೆ ಇಂದು ಹಬ್ಬದ ಸಡಗರ. ಹೊಸ ವರ್ಷಾಚರಣೆಗೆ ಹುಬ್ಬಳ್ಳಿ ಧಾರವಾಡದ ಬಾರ್ ಅಂಗಡಿಗಳು ಮಧುವಣಗಿತ್ತಿಯಂತೆ ಶೃಂಗಾರಗೊಂಡಿವೆ.

ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ 300 ಬಾರ್ ಗಳಿವೆ. 300 ಬಾರ್ ಗಳ ಮಾಲೀಕರು ಉತ್ತಮ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ. 

ಕಳೆದ ವರ್ಷ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಡಿಸೆಂಬರ್ 31 ರಂದು ಅಂದಾಜು ಸುಮಾರು ನಾಲ್ಕು ಕೋಟಿಯಷ್ಟು ಮದ್ಯ ಮಾರಾಟವಾಗಿತ್ತು.

ಈ ಸಲದ ಡಿಸೆಂಬರ್ 31 ರಂದು ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ 5 ಕೋಟಿ ವ್ಯಾಪಾರ ನಿರೀಕ್ಷೆ ಮಾಡಲಾಗಿದೆ ಎಂದು ವ್ಯಾಪಾರಿಯೊಬ್ಬರು ಕರ್ನಾಟಕ ಫೈಲ್ಸ್ ಗೆ ತಿಳಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ : ಸಮಾಜಶಾಸ್ತ್ರ ವಿಭಾಗದಲ್ಲಿ 8 ಚಿನ್ನದ ಪದಕ ಪಡೆದ ಹಿಜಾಬ್ ಹುಡುಗಿ

ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಇಂದು ನಡೆದ ಘಟಿಕೋತ್ಸವದಲ್ಲಿ ಹಿಜಾಬ್ ಹುಡುಗಿ ಅಪ್ರತಿಮ ಸಾಧನೆ ಮಾಡಿದ್ದಾಳೆ. ಸಮೀನಾ ಕೌಸರ  ಮೊಹಮ್ಮದ ಜಾಫರ ಕರ್ನುಲ್ ಎಂಬ ವಿಧ್ಯಾರ್ಥಿನಿ ಸಮಾಜಶಾಸ್ತ್ರ ವಿಭಾಗದಲ್ಲಿ

Live Cricket

error: Content is protected !!