Download Our App

Follow us

Home » ಕಾನೂನು » ಕರ್ನಾಟಕ ಫೈಲ್ಸ್ ಸುದ್ದಿ ಫಲಶೃತಿ. ಸಪ್ತಾಪುರ ರಸ್ತೆಗೆ ಡಾಂಬರಿಕರಣ

ಕರ್ನಾಟಕ ಫೈಲ್ಸ್ ಸುದ್ದಿ ಫಲಶೃತಿ. ಸಪ್ತಾಪುರ ರಸ್ತೆಗೆ ಡಾಂಬರಿಕರಣ

ಶೈಕ್ಷಣಿಕ ನಗರಿ ಧಾರವಾಡ ಹಲವು ವೈಶಿಷ್ಟತೆಗಳಿಂದ ಕೂಡಿದೆ. 

ವಿದ್ಯಾರ್ಜನೆಗೆ ಪ್ರತಿ ವರ್ಷ 50 ಸಾವಿರ ವಿದ್ಯಾರ್ಥಿಗಳು ಧಾರವಾಡಕ್ಕೆ ಬರುತ್ತಾರೆ. ಕೆ ಸಿ ಡಿ ಇಂದ ಸಪ್ತಾಪುರ ಭಾವಿವರೆಗಿನ ರಸ್ತೆ ತೆಗ್ಗುಗಳಿಂದ ಕೂಡಿದ್ದರಿಂದ ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗಬೇಕಿತ್ತು. 

ಕರ್ನಾಟಕ ಫೈಲ್ಸ್ ಹಾಳಾದ ರಸ್ತೆಯ ಬಗ್ಗೆ ಸುದ್ದಿ ಬಿತ್ತರಿಸಿದ ಬಳಿಕ ಎಚ್ಚೆತ್ತುಕೊಂಡ ಲೋಕೋಪಯೋಗಿ ಇಲಾಖೆ, ಆ ರಸ್ತೆಗೆ ಡಾಂಬರಿಕರಣ ಮಾಡಿದೆ.

ಈ ಮೂಲಕ ಕರ್ನಾಟಕ ಫೈಲ್ಸ್ ಸುದ್ದಿ ಫಲಶೃತಿಗೊಂಡಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!