Download Our App

Follow us

Home » ಆರೋಗ್ಯ » ಅನಾರೋಗ್ಯದಿಂದ ಬಳಲುತ್ತಿರುವ 2 ವರ್ಷದ ಕೀರ್ತನಾ ಚಿಕಿತ್ಸೆಗೆ 25 ಲಕ್ಷದ ಚೆಕ್ ಕೊಟ್ಟ ಜಮೀರಅಹ್ಮದ್ ಖಾನ್

ಅನಾರೋಗ್ಯದಿಂದ ಬಳಲುತ್ತಿರುವ 2 ವರ್ಷದ ಕೀರ್ತನಾ ಚಿಕಿತ್ಸೆಗೆ 25 ಲಕ್ಷದ ಚೆಕ್ ಕೊಟ್ಟ ಜಮೀರಅಹ್ಮದ್ ಖಾನ್

ಬಡವರ ಬಗ್ಗೆ ಕಾಳಜಿ ಇಟ್ಟುಕೊಂಡಿರುವ, ರಾಜ್ಯದ ಅಪರೂಪದ ರಾಜಕಾರಣಿ ಬಿ ಝೆಡ್ ಜಮೀರ ಅಹ್ಮದ್ ಖಾನ್, ಚಿಕಿತ್ಸೆಗೆಂದು 2 ವರ್ಷದ ಬಾಲಕಿಗೆ 25 ಲಕ್ಷದ ಚೆಕ್ ನೀಡಿ ಮಾನವೀಯತೆ ಮೆರೆದಿದ್ದಾರೆ. 

ಮೈಸೂರು ನಗರದ ಕಿಶೋರ್ ಮತ್ತು ನಾಗಶ್ರೀ ದಂಪತಿಗಳ ಪುತ್ರಿ 2 ವರ್ಷದ ಕೀರ್ತನಾ ಅವರ ಚಿಕಿತ್ಸೆಗಾಗಿ ವೈಯಕ್ತಿಕವಾಗಿ 25 ಲಕ್ಷ ರೂ.ಗಳ ಚೆಕ್ ಅನ್ನು ನೀಡಿದರು. 

ಅವರ ಮಗಳು ಆನುವಂಶಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಆಕೆಯ ಚಿಕಿತ್ಸಾ ವೆಚ್ಚ 16 ಕೋಟಿ ರೂ.ಗಳಾಗಿದೆ ಎಂದು ಹೇಳಲಾಗಿದೆ.

ಮುಸ್ತಫಾ ಕುನ್ನಿಭಾವಿ ( ಧಾರವಾಡ )

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!