Download Our App

Follow us

Home » ಕ್ರೀಡೆಗಳು » ಧಾರವಾಡದಲ್ಲಿ ಎಗ್ ರೈಸ್ ಅಂಗಡಿ ಮಾಲೀಕನ ಭರ್ಜರಿ ಆಫರ್. ಆರ್ ಸಿ ಬಿ ಇಂದು ಫೈನಲ್ ಗೆದ್ದರೆ ಎಗ್ ರೈಸ್, ಕಬಾಬ್ ಉಚಿತ

ಧಾರವಾಡದಲ್ಲಿ ಎಗ್ ರೈಸ್ ಅಂಗಡಿ ಮಾಲೀಕನ ಭರ್ಜರಿ ಆಫರ್. ಆರ್ ಸಿ ಬಿ ಇಂದು ಫೈನಲ್ ಗೆದ್ದರೆ ಎಗ್ ರೈಸ್, ಕಬಾಬ್ ಉಚಿತ

ಇಂದು ಐ ಪಿ ಎಲ್ ಕ್ರಿಕೇಟ್ ಫೈನಲ್ ಪಂದ್ಯ ನಡೆಯಲಿದ್ದು, ಕರ್ನಾಟಕದ ಆರ್ ಸಿ ಬಿ ತಂಡ ಫೈನಲ್ ಪಂದ್ಯ ಆಡಲಿದೆ.

ಆರ್ ಸಿ ಬಿ  ತಂಡ ಫೈನಲ್ ಪಂದ್ಯದಲ್ಲಿ ಗೆದ್ದು ಬೀಗಿದಲ್ಲಿ ಧಾರವಾಡದ ಎಗ್ ರೈಸ್ ಅಂಗಡಿ ಮಾಲೀಕರು ಭರ್ಜರಿ ಆಫರ್ ನೀಡಿದ್ದಾರೆ.

ಆರ್ ಸಿ ಬಿ ತಂಡ ಐ ಪಿ ಎಲ್ ಗೆಲ್ಲಲಿ ಎಂದು ಲಕ್ಷಾಂತರ ಜನ ಪ್ರಾರ್ಥನೆ ಮಾಡುತ್ತಿದ್ದರೆ, ಧಾರವಾಡದ ಜೋಡು ಆಂಜನೇಯ ದೇವಸ್ಥಾನದ ಹಿಂದೆ ಇರುವ ಆರ್ ಕೆ 29 ಎಗ್ ರೈಸ್ ಕಾರ್ನರ್ ನವರು ಎಗ್ ರೈಸ್ ಹಾಗೂ ಕಬಾಬನ್ನು ಉಚಿತವಾಗಿ ನೀಡಲು ನಿರ್ಧರಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!