Download Our App

Follow us

Home » ಕಾನೂನು » ಸಮೀಕ್ಷೆ ಅಪೂರ್ಣ : ಅಕ್ಟೋಬರ್ 18 ರ ವರೆಗೆ ಈ ಶಾಲೆಗಳಿಗೆ ಮಾತ್ರ ರಜೆ

ಸಮೀಕ್ಷೆ ಅಪೂರ್ಣ : ಅಕ್ಟೋಬರ್ 18 ರ ವರೆಗೆ ಈ ಶಾಲೆಗಳಿಗೆ ಮಾತ್ರ ರಜೆ

ರಾಜ್ಯದಲ್ಲಿ ನಡೆದಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಇನ್ನು ನಡೆಯುತ್ತಿದ್ದು, ಅಕ್ಟೋಬರ್ 18 ರ ವರೆಗೆ ರಜೆ ಮುಂದೂಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕೊಪ್ಪಳ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಶೇಕಡಾ 90 ರಷ್ಟು ಸಮೀಕ್ಷೆಯಾಗಿದ್ದು, ಬೆಂಗಳೂರಿನಲ್ಲಿ ಶೇಕಡಾ 36 ರಷ್ಟು ಮಾತ್ರ ಸಮೀಕ್ಷೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. 

ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಮಾತ್ರ ಈ ಆದೇಶ ಅನ್ವಯವಾಗಲಿದೆ. 

Karnataka Files
Author: Karnataka Files

Leave a Comment

RELATED LATEST NEWS

error: Content is protected !!