Download Our App

Follow us

Home » ಕಾನೂನು » ತಹಸೀಲ್ದಾರ ಕಚೇರಿಯಲ್ಲಿ ಬ್ರಷ್ಟರ ಬೇಟೆ. ಲೋಕಾಯುಕ್ತ ಶಾಕ್, ಮೂವರು ಲಾಕ್

ತಹಸೀಲ್ದಾರ ಕಚೇರಿಯಲ್ಲಿ ಬ್ರಷ್ಟರ ಬೇಟೆ. ಲೋಕಾಯುಕ್ತ ಶಾಕ್, ಮೂವರು ಲಾಕ್

ಆರ್,ಟಿ,ಸಿ ದುರಸ್ಥಿ ಮಾಡಿಕೊಡಲು ಲಂಚ ಪಡೆಯುವಾಗ ಶಿರಸ್ತೆದಾರ, ಕೇಸ್ ವರ್ಕರ್ ಸೇರಿದಂತೆ ಮೂವರು ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. 

ನವೀನ್ ಎಂಬುವವರಿಂದ 12 ಸಾವಿರ ರೂ ಲಂಚ ಸ್ವೀಕರಿಸುವಾಗ ಲೋಕಾಯುಕ್ತರ ಕೈಗೆ ಸಿಕ್ಕಿ ಬಿದ್ದಿದ್ದಾರೆ. 

ಹಾನಗಲ್ ತಹಸೀಲ್ದಾರ್ ಕಚೇರಿಯ ಶಿರಸ್ತೆದಾರ ತಮ್ಮಣ್ಣ ಕಾಂಬಳೆ ಹಾಗೂ ಕೇಸ್ ವರ್ಕರ್ ಗೂಳಪ್ಪ ಲಾಕ್ ಆಗಿದ್ದಾರೆ. 

ಇದೇ ವೇಳೆ ಇದಕ್ಕೆ ಸಹಕರಿಸಿದ ಮತ್ತೋರ್ವ ಸಿಬ್ಬಂದಿ ಶಿವಾನಂದ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. 

ಮೂರು ಜನರನ್ನ ವಶಕ್ಕೆ ಪಡೆದು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಿದ್ದಾರೆ. 

ಲೋಕಾಯುಕ್ತ ಎಸ್ಪಿ ಎಮ್ ಎಸ್ ಕೌಲಾಪುರೆ ನೇತೃತ್ವದಲ್ಲಿ ಕಾರ್ಯಚರಣೆ ನಡೆದಿದೆ. 

 

 

 

 

 

Karnataka Files
Author: Karnataka Files

Leave a Comment

RELATED LATEST NEWS

error: Content is protected !!