Download Our App

Follow us

Home » ಕಾನೂನು » ಧಾರವಾಡ ಕೃಷಿ ವಿವಿ : 26 ಫಾರ್ಮ್, 52 ಕೋಟಿ ಲ್ಯಾಪ್ಸ್, 1.5 ಕೋಟಿ ಲಾಸ್ ನಿಜಾನಾ ? ಕುಲಪತಿಗಳೇ ಉತ್ತರಿಸಿ

ಧಾರವಾಡ ಕೃಷಿ ವಿವಿ : 26 ಫಾರ್ಮ್, 52 ಕೋಟಿ ಲ್ಯಾಪ್ಸ್, 1.5 ಕೋಟಿ ಲಾಸ್ ನಿಜಾನಾ ? ಕುಲಪತಿಗಳೇ ಉತ್ತರಿಸಿ

ಧಾರವಾಡ ಕೃಷಿ ವಿವಿ ಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕೃಷಿ ವಿವಿಯಲ್ಲಿ ನಡೆದಿರುವ ಹಗರಣಗಳನ್ನು ಕರ್ನಾಟಕ ಫೈಲ್ಸ್ ಒಂದೊಂದಾಗಿ ತರಲಿದೆ.

7 ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಧಾರವಾಡದ ಕೃಷಿ ವಿಶ್ವ ವಿದ್ಯಾಲಯದಲ್ಲಿ 26 ಫಾರ್ಮ ಗಳು ಬರುತ್ತವೆ. 26 ರ ಪೈಕಿ 21 ಫಾರ್ಮ್ ಗಳು ನಷ್ಟದಲ್ಲಿವೆ ಎಂಬ ಸುದ್ದಿ ಹರದಾಡುತ್ತಿದೆ. ಇದರಿಂದಾಗಿ ಸುಮಾರು 1.5 ಕೋಟಿಯಷ್ಟು ನಷ್ಟ ಉಂಟಾಗಿದೆ ಎನ್ನಲಾಗಿದೆ.

ಕೇಂದ್ರದಿಂದ (ICR ) ಸೀಸಾ ( cesa ) ಅಂದರೆ ಸೆಂಟರ್ ಆಫ್ ಎಕ್ಸಿಲೆನ್ಸಿ ಇನ್ ಸ್ಮಾರ್ಟ್ ಅಗ್ರಿಕಲ್ಚರ್ ಯೋಜನೆಗಾಗಿ ಧಾರವಾಡ ಕೃಷಿ ವಿಶ್ವ ವಿದ್ಯಾಲಯಕ್ಕೆ 52 ಕೋಟಿ ಮಂಜೂರು ಮಾಡಲಾಗಿತ್ತು. ಆದರೆ ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸದ ಹಿನ್ನೆಲೆಯಲ್ಲಿ ಆ ಹಣ ವಾಪಸು ಹೋಗಿದೆ ಎನ್ನಲಾಗಿದೆ.

ಕೃಷಿ ವಿವಿಯ ವಾರ್ಷಿಕ ಬಜೆಟ್ ಗಾತ್ರ ಅಂದಾಜು ಸುಮಾರು 250 ಕೋಟಿಯಷ್ಟಿದ್ದು, ಎಲ್ಲವೂ ಕಾನೂನು ರಿತ್ಯ ಕೆಲಸ ನಡೆದಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.

ಧಾರವಾಡ ಕೃಷಿ ವಿವಿಗೆ ಸಂಬಂದಿಸಿದ ಮತ್ತಷ್ಟು ವಿವರಗಳನ್ನು ಕರ್ನಾಟಕ ಫೈಲ್ಸ್ ನೀಡಲಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯಸಭೆಗೆ ಕರ್ನಾಟಕದಿಂದ ಕಾಂಗ್ರೇಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಮನ್ಸೂರ್ ಅಲಿ ಖಾನ್ ಗೆ ಟಿಕೇಟ್ ಘೋಷಣೆ

ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೇಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ ಖೇರಾ ಹಾಗೂ

Live Cricket

error: Content is protected !!