Download Our App

Follow us

Home » ಕಾನೂನು » ಧಾರವಾಡ ಕೃಷಿ ವಿವಿ ಕುಲಪತಿಗೆ ಬಂತು ರಾಜ್ಯಪಾಲ ಕಚೇರಿಯಿಂದ ಪತ್ರ / 7 ದಿನಗಳ ಒಳಗಾಗಿ ಉತ್ತರ ನೀಡುವಂತೆ ಸೂಚನೆ

ಧಾರವಾಡ ಕೃಷಿ ವಿವಿ ಕುಲಪತಿಗೆ ಬಂತು ರಾಜ್ಯಪಾಲ ಕಚೇರಿಯಿಂದ ಪತ್ರ / 7 ದಿನಗಳ ಒಳಗಾಗಿ ಉತ್ತರ ನೀಡುವಂತೆ ಸೂಚನೆ

ಧಾರವಾಡ ಕ್ರಷಿ ವಿಶ್ವ ವಿದ್ಯಾಲಯದ ಕುಲಪತಿ ಪಿ ಎಲ್ ಪಾಟೀಲ ವಿರುದ್ಧ ಆಡಳಿತ ಮಂಡಳಿ ಸದಸ್ಯರು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕುಲಪತಿಗಳಿಗೆ ರಾಜ್ಯಪಾಲರ ಕಚೇರಿಯಿಂದ ಪತ್ರ ಬಂದಿದೆ.

ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಅಕ್ರಮಗಳು ಮತ್ತು ಆಡಳಿತಾತ್ಮಕ ಲೋಪಗಳು” ಕುರಿತು ಪ್ಯಾರಾ-ವೈಸ್ ವಿವರಣೆಯನ್ನು ಪೋಷಕ ದಾಖಲೆಗಳೊಂದಿಗೆ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.

ಆಡಳಿತ ಮಂಡಳಿ ಸದಸ್ಯರು ಧಾಖಲೆಯೊಂದಿಗೆ ಮಾಡಿರುವ ಆರೋಪದ ಕುರಿತು, ಪ್ರತಿಯೊಂದು ಆರೋಪಕ್ಕೆ ಸಂಬಂಧಿಸಿದಂತೆ ಸಮಗ್ರ ಉತ್ತರ ನೀಡುವಂತೆ ರಾಜ್ಯಪಾಲರ ಅಧೀನ ಕಾರ್ಯದರ್ಶಿಗಳು,  ಕುಲಪತಿಗೆ ಪತ್ರ ಬರೆದು 7 ದಿನಗಳ ಒಳಗಾಗಿ ಉತ್ತರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. 

Karnataka Files
Author: Karnataka Files

Leave a Comment

RELATED LATEST NEWS

error: Content is protected !!