Download Our App

Follow us

Home » ಕಾನೂನು » ಫೈರೋಜ್ ಕೊಲೆ ಪ್ರಕರಣ / ಇಸ್ಮಾಯಿಲ್ ತಮಟಗಾರಗೆ ಜಾಮೀನು ಮಂಜೂರು

ಫೈರೋಜ್ ಕೊಲೆ ಪ್ರಕರಣ / ಇಸ್ಮಾಯಿಲ್ ತಮಟಗಾರಗೆ ಜಾಮೀನು ಮಂಜೂರು

ಧಾರವಾಡದ ಯುವ ಕಾಂಗ್ರೇಸ್ ಮುಖಂಡ ಫೈರೋಜ್ ಪಠಾಣ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಜುಮನ್ ಅಧ್ಯಕ್ಷ ಇಸ್ಮಾಯಿಲ್ ತಮಟಗಾರರಿಗೆ ಧಾರವಾಡ ಹೈಕೋರ್ಟ್ ಜಾಮೀನು ನೀಡಿದೆ.

ಫೈರೋಜ್ ಕೊಲೆ ಪ್ರಕರಣದಲ್ಲಿ ಇಸ್ಮಾಯಿಲ್ ತಮಟಗಾರರನ್ನು 14 ನೇ ಆರೋಪಿಯನ್ನಾಗಿ ಚಾರ್ಜಶೀಟ್ ನಲ್ಲಿ ಉಲ್ಲೇಖ ಮಾಡಲಾಗಿತ್ತು.

ಸದ್ಯ ಇಸ್ಮಾಯಿಲ್ ತಮಟಗಾರರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಫೈರೋಜ್ ಕೊಲೆ ಪ್ರಕರಣ / ಇಸ್ಮಾಯಿಲ್ ತಮಟಗಾರಗೆ ಜಾಮೀನು ಮಂಜೂರು

ಧಾರವಾಡದ ಯುವ ಕಾಂಗ್ರೇಸ್ ಮುಖಂಡ ಫೈರೋಜ್ ಪಠಾಣ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಜುಮನ್ ಅಧ್ಯಕ್ಷ ಇಸ್ಮಾಯಿಲ್ ತಮಟಗಾರರಿಗೆ ಧಾರವಾಡ ಹೈಕೋರ್ಟ್ ಜಾಮೀನು ನೀಡಿದೆ. ಫೈರೋಜ್ ಕೊಲೆ ಪ್ರಕರಣದಲ್ಲಿ

Live Cricket

error: Content is protected !!