Download Our App

Follow us

Home » ಕರ್ನಾಟಕ » ಹುಬ್ಬಳ್ಳಿಯ ವೆಂಕಟೇಶ್ವರ ಬೋರವೆಲ್ಸ್. 41 ವರ್ಷಗಳಿಂದ ಪ್ರಖ್ಯಾತಿ ಗಳಿಸಿದ ಮಹೆಬೂಬ್ ಬಾಷಾ

ಹುಬ್ಬಳ್ಳಿಯ ವೆಂಕಟೇಶ್ವರ ಬೋರವೆಲ್ಸ್. 41 ವರ್ಷಗಳಿಂದ ಪ್ರಖ್ಯಾತಿ ಗಳಿಸಿದ ಮಹೆಬೂಬ್ ಬಾಷಾ

ಹುಬ್ಬಳ್ಳಿ ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 41 ವರ್ಷದಿಂದ ಬೋರವೆಲ್ಸ್ ಹಾಕಿಕೊಡುವ ಪ್ರಾಮಾಣಿಕವಾಗಿ ಪ್ರಯತ್ನವನ್ನು ವೆಂಕಟೇಶ್ವರ ಬೋರವೆಲ್ಸ್ ಮಾಲೀಕ ಸಿ ಎಸ್ ಮೆಹಬೂಬ್ ಬಾಷಾ ಮಾಡುತ್ತಿದ್ದಾರೆ. 

ಸಾಮಾಜಿಕ ಕಳಕಳಿ ಹೊಂದಿರುವ ಅವರು 41 ವರ್ಷಗಳಲ್ಲಿ ಲಕ್ಷಕ್ಕೂ ಹೆಚ್ಚು ಬೋರವೆಲ್ ಗಳನ್ನು ಹಾಕಿದ್ದಾರೆ.

ವ್ಯವಹಾರದ ಜೊತೆಗೆ ಅವರು, ಹಿಂದೂ ಮುಸ್ಲಿಮ್ ಎನ್ನದೆ ಅನೇಕ ಧಾರ್ಮಿಕ ಕ್ಷೇತ್ರಗಳಲ್ಲಿ ಉಚಿತ ಬೋರವೆಲ್ ಹಾಕಿ ಕೊಟ್ಟಿದ್ದಾರೆ. 

41 ವರ್ಷ ಹಿಂದೆ ಕೊರೆದ ಬೋರ್ವೆಲ್ ನಲ್ಲಿ ಇವತ್ತಿನ ತನಕ ಸಹ ನೀರು ಬರ್ತಾ ಇದೆ. 

ಬೋರ್ವೆಲ್ ಡ್ರಿಲ್ಲಿಂಗ್ ಮಾಡಿಸುವುದಿದ್ದರೆ, ಮೆಹಬೂಬ್ ಭಾಷಾ ಅವರ ಮೊಬೈಲ್ ಸಂಖ್ಯೆ 9448051338 / 9902927516 ಗೆ ಕರೆ ಮಾಡಬಹುದಾಗಿದೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ನವಲಗುಂದ ನರಗುಂದ ರೈತ ಬಂಡಾಯಕ್ಕೆ 46 ವರ್ಷ ಪೂರ್ಣ : ರೈತರ ಪಾದಕ್ಕೆ ಶರಣಾಗಿದ್ದ ಕಾಂಗ್ರೇಸ್ ಸರ್ಕಾರ : ಅಂದು ನಡೆದಿದ್ದು ಏನು? ಇಲ್ಲಿದೆ ಡಿಟೇಲ್ ಸ್ಟೋರಿ

ನವಲಗುಂದ ನರಗುಂದ ರೈತ ಬಂಡಾಯ ನಡೆದು ಇವತ್ತಿಗೆ 46 ವರ್ಷಗಳು ಪೂರ್ಣಗೊಂಡಿವೆ. ಪ್ರತಿ ವರ್ಷ ಜುಲೈ 21 ರಂದು ರೈತರು, ಈ ದಿನವನ್ನು ರೈತ ಹುತಾತ್ಮ ದಿನಾಚರಣೆ

Live Cricket

error: Content is protected !!