Download Our App

Follow us

Home » ಕಾನೂನು » ಧಾರವಾಡದ ಈ ಪೊಲೀಸ್ ಠಾಣೆ ಭಾರಿ ಹೆಸರು ಮಾಡುತ್ತಿದೆ !

ಧಾರವಾಡದ ಈ ಪೊಲೀಸ್ ಠಾಣೆ ಭಾರಿ ಹೆಸರು ಮಾಡುತ್ತಿದೆ !

ಧಾರವಾಡದ ಹೃದಯ ಭಾಗದಲ್ಲಿ ಇರುವ ಧಾರವಾಡ ಶಹರ ಪೊಲೀಸ್ ಠಾಣೆ ಯಾರು ಊಹಿಸದ ರೀತಿಯಲ್ಲಿ ಹೆಸರು ಮಾಡುತ್ತಿದೆ. 

ಈ ವ್ಯಾಪ್ತಿಯಲ್ಲಿ ಆಕ್ರಮದಲ್ಲಿ ತೊಡಗಿರುವವರು ಎದೆಯುಬ್ಬಿಸಿ ನಡೆಯುವಂತೆ ಮಾಡಲಾಗುತ್ತಿದೆ ಎಂಬ ಆಕ್ರೋಶದ  ಮಾತುಗಳು ಕೇಳಿ ಬರುತ್ತಿವೆ. 

ಛೋಟಾ ಮುಂಬೈ ಎಂದು ಹೆಸರು ಮಾಡಿರುವ ಅವಳಿ ನಗರದಲ್ಲಿ ಈ ಠಾಣೆ ವ್ಯಾಪ್ತಿಯಲ್ಲಿ ನಡೆಯುವ ಆಕ್ರಮ ಅವ್ಯವಹಾರಗಳು ಧಾಖಲೆ ಸಮೇತ ಹೊರಬೀಳಲಿವೆ.

ದೋ ನಂಬರ ದಂಧೆ ಮಾಡುವವರಿಗೆ ಸಿಂಹಸ್ವಪ್ನವಾಗಬೇಕಿದ್ದ ಈ ಠಾಣೆಯಲ್ಲಿನ ಕೆಲವರು, ಇಲಾಖೆಗೆ ಕಪ್ಪು ಮಸಿ ಬಳಿಯುವ ಕಾರ್ಯದಲ್ಲಿ ತೊಡಗಿದ್ದಾರೆ.

ಮಾಜಿ ಶಾಸಕರ ಬೆಂಬಲಿಗರು ಈ ಠಾಣೆಯಲ್ಲಿನ ಕೆಲವರು ಮಾಡುವ ಕಾನೂನು ಬಾಹಿರ ಕೆಲಸದಿಂದ ರೋಸಿ ಹೋಗಿದ್ದಾರೆ ಎನ್ನಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿ ರಾಜೀನಾಮೆ ಸಂಪುಟದಲ್ಲಿ ಮಹಿಳಾ ಸಚಿವರಿಗೆ ಸ್ಥಾನವಿಲ್ಲದ್ದಕ್ಕೆ ಅಸಮಾಧಾನ?

ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕಳೆದ ಎರಡು ವರ್ಷಗಳಿಂದ ರಾಜ್ಯ

Live Cricket

error: Content is protected !!