Download Our App

Follow us

Home » ಕಾನೂನು » ದೇಗುಲದೋಳ್ ಹೋಗಿ, ಭಯ ಭಕ್ತಿಯಿಂದ ಕೈ ಮುಗಿದು ಕಳ್ಳತನ ಮಾಡಿದ ಕಿರಾತಕರು…

ದೇಗುಲದೋಳ್ ಹೋಗಿ, ಭಯ ಭಕ್ತಿಯಿಂದ ಕೈ ಮುಗಿದು ಕಳ್ಳತನ ಮಾಡಿದ ಕಿರಾತಕರು…

ಕಳ್ಳರಿಗೂ ದೇವರ ಬಗ್ಗೆ ಭಯ ಭಕ್ತಿ ಇರತ್ತೆ ಅನ್ನೋದು ಇವತ್ತೇ ಗೊತ್ತಾಗಿದ್ದು. ಧಾರವಾಡದ ಹೊಸಯಲ್ಲಾಪುರದ ಸುಣ್ಣದ ಭಟ್ಟಿ ಹತ್ತಿರ ಇರುವ ದೇಗುಲವನ್ನು ಕಿರಾತಕರು ಕಳ್ಳತನ ಮಾಡಿದ್ದಾರೆ

ಮುಖ್ಯ ಪ್ರಾಣ ದೇವರು ಸಹೀತ ಶ್ರೀ ಯಕ್ಷೀ ಚಂಡಿಕಾ ದುರ್ಗಾ ಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿನ ಗಂಟೆ ಸಮೇತ ಕಾಣಿಕೆ ಹಣವನ್ನು ದೋಚಿ ಪರಾರಿಯಾಗಿದ್ದಾರೆ.

ಭಯ ಭಕ್ತಿ ಇಂದ ದೇಗುಲ ದೋಚಿದವರಿಗೆ ಪರಮಾತ್ಮನಿಗೆ ಇನ್ನೊಂದು ಕಣ್ಣು ಇರುತ್ತದೆ ಅನ್ನೋದೆ ಗೊತ್ತಾಗಿಲ್ಲ ಅನ್ಸತ್ತೆ

ಕಳ್ಳತನ ಮಾಡಿದವರ ಮುಖಗಳು, ಸಿಸಿ ಟಿವಿಯಲ್ಲಿ ಧಾಖಲಾಗಿವೆ. ಕಳ್ಳರನ್ನು ಹಿಡಿಯಲು ಪೊಲೀಸರು ಮುಂದಾಗಿದ್ದಾರೆ

Karnataka Files
Author: Karnataka Files

Leave a Comment

RELATED LATEST NEWS

Top Headlines

ದೇಗುಲದೋಳ್ ಹೋಗಿ, ಭಯ ಭಕ್ತಿಯಿಂದ ಕೈ ಮುಗಿದು ಕಳ್ಳತನ ಮಾಡಿದ ಕಿರಾತಕರು…

ಕಳ್ಳರಿಗೂ ದೇವರ ಬಗ್ಗೆ ಭಯ ಭಕ್ತಿ ಇರತ್ತೆ ಅನ್ನೋದು ಇವತ್ತೇ ಗೊತ್ತಾಗಿದ್ದು. ಧಾರವಾಡದ ಹೊಸಯಲ್ಲಾಪುರದ ಸುಣ್ಣದ ಭಟ್ಟಿ ಹತ್ತಿರ ಇರುವ ದೇಗುಲವನ್ನು ಕಿರಾತಕರು ಕಳ್ಳತನ ಮಾಡಿದ್ದಾರೆ.  ಮುಖ್ಯ

Live Cricket

error: Content is protected !!